ಭಾರತ ದೇಶದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಾಗರದ ಕಾರ್ಗಲ್ ನಿವಾಸಿ ಹುಸೇನ್ ಎಂಬಾತ ಅವಹೇಳನಕಾರಿ ಪೋಸ್ಟ್ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು ಆತನನ್ನು ಸಾಗರದ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿ BNS ACT ನಡಿ ಸೆಕ್ಷನ್ 192 ಮತ್ತು ಸೆಕ್ಷನ್ 353 ಹಾಕಿ ಎಫ್ ಐ ಆರ್ ದಾಖಲಿಸಿದ್ದಾರೆ.

ಇದು ಇತರರಿಗೂ ಎಚ್ಚರಿಕೆಯಾಗಿದ್ದು ಸಾಂವಿಧಾನಿಕ ಹುದ್ದೆಯಲ್ಲಿರುವ ಯಾರಿಗಾದರೂ ಅವಮಾನ ಮಾಡುವ ಮುನ್ನ ಎಚ್ಚರವಾಗಿ ಇದ್ದರೆ ಒಳಿತು ಎನ್ನುವ ಸಂದೇಶವನ್ನು ಪೊಲೀಸ್ ಇಲಾಖೆ ರವಾನಿಸಿದೆ.