
ಶಿವಮೊಗ್ಗ :- ರೈಲ್ವೆ ಗೇಟ್ ಸಂಖ್ಯೆ 49 ರಲ್ಲಿ(ಸವಳಂಗ ರಸ್ತೆ ,ಉಷಾ ನರ್ಸಿಂಗ್ ಹೋಂ ಹತ್ತಿರದ ರೈಲ್ವೆ ಗೇಟ್)ತಾಂತ್ರಿಕವಾಗಿ ಪರಿಶೀಲನೆ ಮಾಡಲು ದಿನಾಂಕ 11-11-22ರ ಬೆಳಿಗ್ಗೆ 7:೦೦ಗಂಟೆಯಿಂದ 12-11-22ರ ಬೆಳಿಗ್ಗೆ 7:೦೦ ಗಂಟೆಯವರೆಗೆ ಗೇಟನ್ನು ಮುಚುವುದರಿಂದ ತಾತ್ಕಾಲಿಕ ಪರ್ಯಾಯ ಮಾರ್ಗ
ಭಾರಿ ವಾಹನ ಗಳು ::
ಶಿವಮೊಗ್ಗದಿಂದ ಸವಳಂಗ ಕಡೆಗೆ ಹೋಗುವ ಭಾರೀ ವಾಹನಗಳು :- ಶಿವಮೊಗ್ಗ ಬಸ್ ಸ್ಟಾಂಡ್-ಆಲ್ಕೋಳ ಸರ್ಕಲ್-ಆಯಾನೂರು-ಹಾರನಹಳ್ಳಿ – ಸವಳಂಗ ಮೂಲಕ ಪ್ರತಿ ಕ್ರಮವಾಗಿ ಸಂಚಾರಿಸಬಹುದಾಗಿರುತ್ತದೆ.
ಸವಳಂಗ ಕಡೆಯಿಂದ ಶಿವಮೊಗ್ಗ ನಗರಕ್ಕೆ ,,ಬರುವ ಶಾಲ ಕಾಲೇಜು, ಖಾಸಗಿ ಮತ್ತು ಕೆ.ಎಸ್.ಆರ್.ಟಿ.ಸಿ ಬಸ್ ಗಳು ನವುಲೆ ಗಣಪತಿ ದೇವಸ್ಥಾನ ಹತ್ತಿರ ಎಡಕ್ಕೆ ತಿರುಗಿ ತ್ರಿಮೂರ್ತಿ ನಗರ ರಾಗಿಗುಡ್ಡ ಚಾನಲ್ ಹತ್ತಿರ ಬಲಕ್ಕೆ ತಿರುಗಿ ಚಾನಲ್ ಏರಿ ಮೇಲೆ ಮಲ್ಲಿಕಾರ್ಜುನ ನಗರ ನೆಕ್ಸಾ ಶೋರೂಂ ಹತ್ತಿರ ಬಲಕ್ಕೆ ತಿರುಗಿ ಹೊನ್ನಳ್ಳಿ ರಸ್ತೆ ಸಂಗೋಳ್ಳಿರಾಯಣ್ಣ ಸರ್ಕಲ್ ಬಲಕ್ಕೆ ಕೆ. ಇ. ಬಿ ಸರ್ಕಲ್ ಮೂಲಕ ವಾಹನಗಳು
ಸಂಚಾರಿಸಬಹುದು.
ಶಿವಮೊಗ್ಗ ದಿಂದ ಸವಳಂಗ ಕಡೆಗೆ ಶಾಲಾ ಕಾಲೇಜು, ಖಾಸಗಿ ಮತ್ತು ಕೆ.ಎಸ್.ಆರ್.ಟಿ.ಸಿ ಬಸ್ ಗಳು ಶಿವಮೊಗ್ಗ ಬಸ್ ಸ್ಟಾಂಡ್, ಸಾಗರ ರಸ್ತೆ -ಆಲ್ಕೋಳ -ವಿನೋಬನಗರ ಪೋಲಿಸ್ ಚೌಕಿ -ರಾಜಕುಮಾರ್ ಸರ್ಕಲ್ (ಮೇದಾರ ಕೇರಿ) ಬೋಮ್ಮನಕಟ್ಟೆ ರೈಲ್ವೆ ಗೆೇಟ್- ಬಸವನಗಂಗೂರು -ಹುಣಸೋಡು ಅಬ್ಬಲಗೆರೆ -ಎಡಕ್ಕೆ ತಿರುಗಿ ಸವಳಂಗ ರಸ್ತೆ ಮುಖಾಂತರ ವಾಹನಗಳು
ಸಂಚಾರಿಸಬಹುದು.…
ಓಂಕಾರ ಎಸ್. ವಿ. ತಾಳಗುಪ್ಪ….
You ve heard the expression 80 percent of weight loss is diet priligy without prescription com 20 E2 AD 90 20Viagra 2050mg 20Cost 20 20Best 20Price 20Viagra viagra 50mg cost Spain s Telefonica S
where to buy priligy in malaysia selegiline transdermal increases levels of primidone by decreasing metabolism