ಪಿಎಸ್ಐ- 59 ನೇಮಕಾತಿ 2016/ 17 ನೇ ಬ್ಯಾಚಿನ ಅಭ್ಯರ್ಥಿಗಳ ವಿರುದ್ಧ ಅಕ್ರಮ ನೇಮಕಾತಿ ಆರೋಪ ಫೋಟೋ ಮತ್ತು ದೂರವಾಣಿ ಸಂಖ್ಯೆ ಸಮೇತ ಮುಖ್ಯಮಂತ್ರಿಗೆ ದೂರು ನೀಡಿದ ಪ್ರಾಮಾಣಿಕ ಅಭ್ಯರ್ಥಿಗಳು..!! ಯಾರು ಆ ಅಕ್ರಮ ನೇಮಕಾತಿಯ ಅಭ್ಯರ್ಥಿಗಳು?
ಬೆಂಗಳೂರು: ಈಗ ಎಲ್ಲಿ ನೋಡಿದರೂ ಪಿಎಸ್ಐ ಅಕ್ರಮ ನೇಮಕಾತಿ ಬಗ್ಗೆಯೇ ಮಾತು ಅದಕ್ಕೆ ಈಗ ಹೊಸ ಸೇರ್ಪಡೆ 2016 17 ನೇ ಬ್ಯಾಚ್ ಏನಿದರ ಇದರ ಕಥೆ ಮುಂದೆ ಓದಿ, ಹಳೆಯ ಬ್ಯಾಚಿನಲ್ಲಿ ಇದೇ ರೀತಿಯ ಅಕ್ರಮ ಮುಖ್ಯಮಂತ್ರಿಗೆ ದೂರು: 2016/…