ಕೆಸರುಮಯವಾದ ಸಾಗರದ ನಗರಸಭೆಯ ವಾರದ ಸಂತೆ – ಸಾಗರ ನಗರಸಭೆಯ ದುರಾಡಳಿತಕ್ಕೆ ಹಿಡಿದ ಕೈಗನ್ನಡಿ..!!
ಸಾಗರ:- ಕೇಂದ್ರ, ರಾಜ್ಯ, ಸ್ಥಳೀಯ ಆಡಳಿತವೂ ಬಿಜೆಪಿ ಸರ್ಕಾರ ಸರ್ಕಾರ ಆಡಳಿತ ವ್ಯವಸ್ಥೆ ಇದ್ದರೂ ಶಿವಮೊಗ್ಗ ಜಿಲ್ಲೆಯ ಸಾಗರ ನಗರಸಭೆಯ ದುರಾಡಳಿತಕ್ಕೆ ಮತ್ತೊಂದು ಸಾಕ್ಷಿಯಾಗಿದೆ. ಪ್ರತಿ ಗುರುವಾರ ನೆಡೆಯುವ ಸಂತೆ ಕೆಸರುಮಯವಾಗಿದ್ದೂ ತರಕಾರಿ ಹಾಗೂ ಜನುಪಯೋಗಿ ಸರಕು ಸಾಮಗ್ರಿಗಳನ್ನೂ ಮಾರುವವರ ಕೊಳ್ಳುವವರ…