ಶಿವಮೊಗ್ಗ ಸಿಟಿ ಕ್ಲಬ್ ನಲ್ಲಿ ನಿಯಮ ಮೀರಿ ಪಾರ್ಟಿ ನಡೆಸಿರುವ ಬಳ್ಳಕೆರೆ ಸಂತೋಷ್ ವಿರುದ್ಧ ಕ್ರಮಕ್ಕೆ ಆಗ್ರಹ..!! ಹಾಗಾದರೆ ಸಿಟಿ ಕ್ಲಬ್ ನಲ್ಲಿ ನಡೆದಿರುವುದೇನು? ಎಲ್ಲವನ್ನೂ ನೋಡುತ್ತಾ ಮೂಕ ಪ್ರೇಕ್ಷಕರಾದ ಕಾರ್ಯದರ್ಶಿಗಳು ಕ್ರಮಕ್ಕೆ ಮುಂದಾಗುತ್ತಾರಾ?
ಶಿವಮೊಗ್ಗ: ಪ್ರತಿಷ್ಠಿತ ಕ್ಲಬ್ ಗಳಲ್ಲಿ ಒಂದಾಗಿರುವ ಶಿವಮೊಗ್ಗ ಸಿಟಿ ಕ್ಲಬ್ ನಲ್ಲಿ ಕ್ಲಬ್ ನ ಸದಸ್ಯರಾದ ಬಳ್ಳಕೆರೆ ಸಂತೋಷ್ ಅವರು ನಿಯಮ ಮೀರಿ ಪಾರ್ಟಿ ನಡೆಸಿದ್ದು. ಈಗ ವಿವಾದಕ್ಕೆ ಈಡಾಗಿದೆ ಇದೇ ತಿಂಗಳ ಏಪ್ರಿಲ್ 3ರ ರಾತ್ರಿ ಬಳ್ಳಕೆರೆ ಸಂತೋಷ ರವರು…