Big breaking : “ಸಿಮ್ಸ್” ನಲ್ಲಿ ಮತ್ತೊಂದು ಲೈಂಗಿಕ ಕಿರುಕುಳ ಪ್ರಕರಣ ನಡೆಯಿತಾ..?! ಮೊನ್ನೆ ನಡೆದ ಅಶ್ವಿನ್ ಹೆಬ್ಬಾರ್ ಪ್ರಕರಣ ಮಾಸುವ ಮುನ್ನವೇ ಅಂತದ್ದೇ ಮತ್ತೊಂದು ಲೈಂಗಿಕ ಕಿರುಕುಳ..?! ಕಲಿಯಲು ಬಂದ ವಿದ್ಯಾರ್ಥಿನಿಗೆ (Staff Nurse ) ಶುಶ್ರೂಷಣಾದಿಕಾರಿ ಮಾಡಿದ್ದೇನು..?! ಇದು ನಿರ್ದೇಶಕರ ಗಮನಕ್ಕೆ ಬಂದಿಲ್ಲವೇ..?!ಅಸಲಿಗೆ ನಡೆದಿದ್ದೇನು..!!!!!
ಶಿವಮೊಗ್ಗ: ನಗರದ ಸಿಮ್ಸ್ ಕಾಲೇಜಿನ ಒಂದೊಂದೇ ಪ್ರಕರಣಗಳು ನಿಧಾನವಾಗಿ ಬೆಳಕಿಗೆ ಬರುತ್ತಿವೆ. ಮೊನ್ನೆ ಅಷ್ಟೇ ಉತ್ತರ ಭಾರತೀಯ ಮೂಲದ ವಿದ್ಯಾರ್ಥಿನಿ ಒಬ್ಬರಿಗೆ ಅಶ್ವಿನ್ ಹೆಬ್ಬಾರ್ ಎಂಬ ವೈದ್ಯರು ಲೈಂಗಿಕ ಕಿರುಕುಳ ನೀಡಿದ ಪ್ರಕರಣವನ್ನು ಬಹುತೇಕ ಮುಚ್ಚಿ ಹಾಕಲಾಗಿತ್ತು. ಪತ್ರಿಕೆ ಆ ಪ್ರಕರಣವನ್ನು…