ಅರಮನೆ ಮೈದಾನ ತ್ರಿಪುರಾ ವಾಹಿನಿ ಬೆಂಗಳೂರನಲ್ಲಿ ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮ ಉದ್ಘಾಟನೆ ಹಾಗೂ ಫಲಾನುಭವಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮ..! ಮರಾಠ ಬಾಂಧವರು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಮರಾಠ ಸಮಾಜದ ಮನವಿ..!!
ಬೆಂಗಳೂರು: ದಿನಾಂಕ 19- 07 -2022 ರಂದು ಮಂಗಳವಾರ ಬೆಳಗ್ಗೆ 11 ಗಂಟೆಗೆ ಅರಮನೆ ಮೈದಾನ ತ್ರಿಪುರಾ ವಾಹಿನಿ ಬೆಂಗಳೂರುನಲ್ಲಿ ಕಾರ್ಯಕ್ರಮ ನಡೆಯಲಿದೆ . ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಮರಾಠ ಸಮಾಜದ ಶ್ರೀ ಪರಮಪೂಜ್ಯರಾದ ವೇದಾಂತಚಾರ್ಯ ಶ್ರೀ ಮಂಜುನಾಥ ಭಾರತೀಯ…