ತೀರ್ಥಹಳ್ಳಿ :ಮೇಲಿನಕುರುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸದ ರಾಶಿ -ರಾಶಿ .ಪ್ರಚಾರಕ್ಕಾಗಿ ಫೋಸ್ ಕೊಡುವ ಪಂಚಾಯಿತಿ ಸದಸ್ಯರು ಎಲ್ಲಿ..? ಸ್ವಚ್ಛಭಾರತ್ ಅಂದ್ರೆ ಇದೇನಾ ? ನೂತನ ಕಾರ್ಯನಿರ್ವಾಹಕ ಅಧಿಕಾರಿಗಳು ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸದರಾಶಿಗೆ ಮುಕ್ತಿ ನೀಡಲಿ ಆ ಮೂಲಕ ಸ್ವಚ್ಛಭಾರತ್ ಆಂದೋಲನಕ್ಕೆ ನಾಂದಿ ಹಾಡಲಿ..!!
ತೀರ್ಥಹಳ್ಳಿ: ಸ್ವಚ್ಛ ಭಾರತ ಘೋಷಣೆ ಮತ್ತು ಅನುಷ್ಠಾನ ಎಲ್ಲೆಡೆ ರಾರಾಜಿಸುತ್ತಿವೆ . ಆದರೆ ಮೇಲಿನಕುರುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಲಾಲ್ ಬಹದ್ದೂರ್ ಶಾಸ್ತ್ರಿ ನಗರದ ಮೇಳಿಗೆ — ಕೊಪ್ಪ ಹೋಗುವ ಬಹುದೊಡ್ಡ ಸರ್ಕಲ್ ನಲ್ಲಿ ವಿದ್ಯುತ್ ಟ್ರಾನ್ಸ್ ಫರ್ಮ್…