ನ್ಯೂಸ್ ವಾರಿಯರ್ಸ್ ಪತ್ರಿಕೆ ಸುದ್ದಿ ಬೆನ್ನಲ್ಲೇ ಇಲಾಖೆಯ ಮಿಂಚಿನ ಕಾರ್ಯಾಚರಣೆ – ಎಂಪಿಎಂ ಇಲಾಖೆಯ ದಿಮ್ಮೆ ಅಕ್ರಮ ಮಾರಾಟಗಾರರ ಬಂಧನ – ಎರಡು ಲಾರಿಗಳು, ಕೃತ್ಯಕ್ಕೆ ಬಳಸಿದ ಕಾರು ವಶಕ್ಕೆ- 57,50,000 ಒಟ್ಟು ಮೌಲ್ಯದ ಆಸ್ತಿ ಜಪ್ತಿ..!! ಹೇಗೆ ನಡೆಯಿತು ಕಾರ್ಯಾಚರಣೆ ..!ಕಾರ್ಯಾಚರಣೆಯಲ್ಲಿ ಯಾರೆಲ್ಲಾ ಪಾಲ್ಗೊಂಡಿದ್ದರು..? ಫುಲ್ ಡೀಟೇಲ್ಸ್..!
ಕಾರ್ಗಲ್ :- ಇತ್ತೀಚಿಗೆ ಬಾರಿ ಸುದ್ದಿಯಲ್ಲಿದ್ದ ಎಂಪಿಎಂ ಅರಣ್ಯದಲ್ಲಿ ಅಕ್ರಮ ನಾಟ ಸಾಗಾಟ ಸುದ್ದಿಗಳನ್ನು ಬೆನ್ನತ್ತಿದ ಪೊಲೀಸ್ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು ದಿನಾಂಕ 16/05/2022 ರಂದು ಸಂಜೆ 07:00 ಗೆ ಫಿರ್ಯಾದಿದಾರಾದ ಪಾಸ್ಕಲ್ ರೋಡ್ರಿಗ್ರಸ್ ಸಹಾಯಕ ಅರಣ್ಯಧಿಕಾರಿಗಳು ಎಂಪಿಎಂ ಸುಳ್ಳಳ್ಳಿ ಘಟಕ…