ರಾಜ್ಯ
ಅನುಮಾನಾಸ್ಪದ ಶವ ಕೊನೆಗೂ ಕೊಲೆಗಾರನನ್ನು ಪತ್ತೆ ಹಚ್ಚಿದ ಪೊಲೀಸರು..!
ಬದುಕು ಕಟ್ಟಿಕೊಳ್ಳಲು ಸಾಕಷ್ಟು ಜನ ಹೊರರಾಜ್ಯಗಳಿಂದ ಕರ್ನಾಟಕಕ್ಕೆ ಬಂದು ನೆಲೆಸಿರುತ್ತಾರೆ ಅದೇ ರೀತಿ ಉತ್ತರಕಾಂಡದಿಂದ ಬಂದ ರಾಜು ರಾವತ್ ಎನ್ನುವವನ ಜೀವನ ಕೊಲೆಯಲ್ಲಿ ಅಂತ್ಯವಾಗಿದೆ ಬದುಕು ಕಟ್ಟಿಕೊಳ್ಳಲು ಸೆಕ್ಯೂರಿಟಿ ಕೆಲಸಕ್ಕೆ ಸೇರಿಕೊಂಡಿದ್ದ ರಾಜು ರಾವತ್ ಸುಮನದಾಸ್ ಎಂಬ ಇಬ್ಬರು ಸ್ನೇಹಿತರು …