Police news : ಶಿವಮೊಗ್ಗದ ಅಳಿಯ ಈಗ ದಾವಣಗೆರೆಯ ಎಸ್ಪಿ..!
ಬೆಣ್ಣೆ ನಗರಿ ದಾವಣಗೆರೆಯಲ್ಲಿ ಎಸ್ ಪಿ ಉಮಾ ಪ್ರಶಾಂತ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರು ಇತ್ತೀಚಿನ ದಿನಗಳಂತೂ ಗಾಂಜಾ, ಡ್ರಗ್ಸ್ ,ನಂತಹ ಪ್ರಕರಣಗಳು ಹೆಚ್ಚಾಗಿದ್ದು ಆಡಳಿತ ಪಕ್ಷ ಕಾಂಗ್ರೆಸ್ ನಾಯಕರುಗಳ ಗಲಾಟೆ ಅದರಲ್ಲೂ ಸಚಿವ ಮಲ್ಲಿಕಾರ್ಜುನ್ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ವ್ಯಕ್ತಿಗಳೇ ಗಾಂಜಾ ಡ್ರಗ್ಸ್…