ಶಿವಮೊಗ್ಗ
Breaking news: ರಿಪ್ಪಿನ್ ಪೇಟೆಯಲ್ಲಿ 10 ಕಿಲೋಮೀಟರ್ ಹಸುವನ್ನು ಎಳೆದು ಕೊಂದ ದುಷ್ಟರು..!
ಶಿವಮೊಗ್ಗ : ಹೊಸನಗರ ತಾಲೂಕಿನ ರಿಪ್ಪನ್ ಪೇಟೆಯಲ್ಲಿ ಗೋವುಗಳ ಅಕ್ರಮ ಕಳ್ಳ ಸಾಗಣಿಕೆ ಮಿತಿಮೀರಿದೆ ಇದಕ್ಕೆ ಪುಷ್ಟಿ ನೀಡುವಂತೆ ಇಂದು ಮುಂಜಾನೆ ಐದು ಗೋವುಗಳನ್ನು ರಿಪ್ಪಿನ್ ಪೇಟೆಯಿಂದ ಚಿಂತಾಮಣಿ ಗೆ ಕರೆದೊಯಿತ್ತಿದ್ದ ವೇಳೆ ಖದೀಮರು ಪೊಲೀಸರ ಅತಿಥಿಗಳಾಗಿದ್ದಾರೆ. ಹೊಸನಗರದ ಪಕ್ಕ ಬ್ರಹ್ಮೇಶ್ವರದ…