ದಾವಣಗೆರೆ
ಜನಸ್ನೇಹಿ ಪೊಲೀಸ್ ಹರಿಹರ ಗ್ರಾಮಾಂತರ ಠಾಣೆಯ ದ್ವಾರಕೀಶ್ ಗೆ ಪ್ರಸಾಂಶನ ಪತ್ರ..! ಕಾರಣವೇನು..?!
ಶಿವಮೊಗ್ಗ: ಪೊಲೀಸ್ ಇಲಾಖೆಯ ಘನತೆಯನ್ನು ಎತ್ತಿ ಹಿಡಿದು ಪೊಲೀಸ್ ಇಲಾಖೆಯ ಗೌರವ ಘನತೆಯನ್ನು ಕಾಪಾಡಿದಂತಹ ಸಾರ್ವಜನಿಕ ವಲಯದಲ್ಲಿ ಜನಮನ್ನಣೆಗೆ ಪಾತ್ರರಾದಂತಹ ಜನಸ್ನೇಹಿ ಪೊಲೀಸ್ ಆಗಿ ಸಾರ್ವಜನಿಕ ವಲಯದಲ್ಲಿ ಪಾತ್ರರಾಗಿರುವ ದ್ವಾರಕೀಶ್ ಎನ್.ಎಂ.ಸಿಪಿಸಿ 161.ದಾವಣಗೆರೆ ಜಿಲ್ಲೆ, ಹರಿಹರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ…