ಇದೆ ಪ್ರಥಮ ಬಾರಿಗೆ KSCA ಕ್ರಿಕೆಟ್ ಮೈದಾನದಲ್ಲಿ ಇಂದಿನಿಂದ ಮಹಿಳಾ ಕ್ರಿಕೆಟ್ ಪಂದ್ಯಾವಳಿಗಳು..!
ಶಿವಮೊಗ್ಗ : ನಗರದ ಸವಳಂಗ ರಸ್ತೆಯ ನವಿಲೆ ಯಲ್ಲಿರುವ ಕರ್ನಾಟಕ ರಾಜ್ಯ ಕ್ರಿಕೆಟ್ ಮೈದಾನದಲ್ಲಿ ಇಂದಿನಿಂದ 6 ದಿನಗಳ ವರೆಗೆ 25 ವರ್ಷದ ವಯೋಮಿತಿಯ ಮಹಿಳಾ ಕ್ರಿಕೆಟ್ ಪಂದ್ಯಗಳು ಪ್ರಾರಂಭವಾಗಲಿದ್ದು. ಇದೆ ಪ್ರಥಮ ಬಾರಿಗೆ ಅಂತರ-ವಲಯ (ಬೆಂಗಳೂರು ನಗರ ಮತ್ತು…