ಶಿವಮೊಗ್ಗ
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಖಡಕ್ ಕಾರ್ಯಾಚರಣೆ ಅಕ್ರಮ ಮರಳಿನ ಲಾರಿಗಳ ವಶ ಪೊಲೀಸ್ ಕಸ್ಟಡಿಗೆ..!
ಶಿವಮೊಗ್ಗ: ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ವಿಜ್ಞಾನಿ ನವೀನ್ ಅವರ ನೇತೃತ್ವದಲ್ಲಿ ಭೂವಿಜ್ಞಾನಿಗಳಾದ ಅವಿನಾಶ್ ಜ್ಯೋತಿ ರಶ್ಮಿ ಅವರನ್ನು ಒಳಗೊಂಡ ತಂಡ ನಿರಂತರವಾಗಿ ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ನಡೆಯುತ್ತಿರುವ ವ್ಯಾಪಕವಾದ ಆಕ್ರಮ ಮರಳುದಂದೆಗೆ ಬ್ರೇಕ್ ಹಾಕಲು ಮುಂದಾಗಿದ್ದು ದಿನನಿತ್ಯ…