ಬಿಜೆಪಿ
Breaking news: ಕೇಂದ್ರ ಗೃಹ ಸಚಿವ ಅಮಿತ್ ಶಾ ರಿಂದ ಈಶ್ವರಪ್ಪರಿಗೆ ಕರೆ..? ಏನಂದ್ರು ಅಮಿತ್ ಶಾ..?
ಕೇಂದ್ರ ಸರ್ಕಾರದ ಗೃಹ ಸಚಿವರು ಬಿಜೆಪಿಯ ಮುಖಂಡರು ಆದ ಅಮಿತ್ ಶಾ ಅವರು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿಯ ಬಂಡಾಯ ಅಭ್ಯರ್ಥಿ ಬಿಜೆಪಿಯ ಹಿರಿಯ ಮುಖಂಡ ಮಾಜಿ ಸಚಿವರಾದ ಈಶ್ವರಪ್ಪನವರಿಗೆ ಕರೆ ಮಾಡಿದ್ದು. ನಾಳೆ ದೆಹಲಿಗೆ ಬರುವಂತೆ ಬುಲಾವ್ ನೀಡಿದ್ದಾರೆ ಇದಕ್ಕೆ…