Home ಶಿವಮೊಗ್ಗಆರೋಗ್ಯಕಸದಿಂದ ತುಂಬಿ ಹೋಗಿರುವ ಚಾನಲ್..!

ಕಸದಿಂದ ತುಂಬಿ ಹೋಗಿರುವ ಚಾನಲ್..!

by EDITOR NEWS WARRIORS
0 comments
ಶಿವಮೊಗ್ಗ: ನಗರದ ರಾಗಿಗುಡ್ಡ ಶಾಂತಿನಗರ ಚಾನಲ್ ನ‌‌  ಹರಿವ ನೀರು ಬಂದಾಗಿದೆ ನೀರು ನಿಂತಲ್ಲೇ ನಿಂತಿರುವುದರಿಂದ ಕಾಯಿಲೆಗಳು ಶುರುವಾಗುವ ಸಂಭವ ಅಧಿಕವಾಗಿದೆ.
ನಿಯಮಿತವಾಗಿ ಚಾನಲ್ ಅನ್ನು ಸ್ವಚ್ಛ ಮಾಡಿಸದ ಪರಿಣಾಮ ಅತಿಯಾದ ಮಳೆಗೆ ಹಾಗೂ ಬುದ್ಧಿ ಇಲ್ಲದ ಕೆಲವು ಜನರು ಮನೆ ಬಾಗಿಲಿಗೆ ಕಸ ಸಂಗ್ರಹಿಸುವ ಮಹಾನಗರ ಪಾಲಿಕೆಯ  ವಾಹನ ಬಂದರೂ ಕೂಡ ಕಸವನ್ನು ಚಾನೆಲ್ ಗೆ ಹಾಕುತ್ತಿರುವ ಪರಿಣಾಮ ಚಾನೆಲ್ ಗೆ ಈ ಪರಿಸ್ಥಿತಿ ಬಂದಿದೆ.

ಈ ಭಾಗದಲ್ಲಿ ವಾಸಿಸುತ್ತಿರುವ ಕೆಲವು ಜನರು ಹಾಗೂ  ಸಾಕಷ್ಟು ಜನ ರೈತರು , ಪ್ರಾಣಿಗಳು ಈ ಚಾನಲ್ ನ‌ ನೀರನ್ನು ನಿತ್ಯ  ಬಳಸುತ್ತಿದ್ದು ಇದು ಈಗ ಕಲುಷಿತವಾಗಿ‌ ಕಸದಿಂದ ತುಂಬಿಹೋಗಿರುವುದರಿಂದ ನೀರು ಹರಿಯುವುದೇ ಕಷ್ಟಕರವಾಗಿದೆ. ಕಾಯಿಲೆ ಉಂಟಾಗುವ ಸಂಭವ ಅಧಿಕವಾಗಿದೆ.

ತುರ್ತಾಗಿ ಪಾಲಿಕೆಯವರು ಕಸವನ್ನು ತೆಗೆಸಿ ಚಾನಲ್ ಅನ್ನು ಸ್ವಚ್ಛಗೊಳಿಸಿ ಚಾನೆಲ್ ನಲ್ಲಿ ತುಂಬಿಕೊಂಡಿರುವ ಗಿಡಗಂಟೆಗಳನ್ನು ಕಡಿಸಿ ಸ್ವಚ್ಛಗೊಳಿಸಿದರೆ ಇದನ್ನೇ ನಂಬಿಕೊಂಡಿರುವ ಜನರಿಗೆ ಉಪಕಾರವಾದಿತು.
ರಘುರಾಜ್ ಹೆಚ್‌ ಕೆ..9449553305…

Related Articles

Latest news
ಶಾಂತಿನಗರದಲ್ಲಿ ಸೌಹಾರ್ದತೆಗೆ ಸಾಕ್ಷಿಯಾದ ಸಂಭ್ರಮದ ಈದ್ ಮೀಲಾದ್...! ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಡಾ. ಮೈತ್ರಿ ಹೆಚ್ ಪಿ, ಎಸ್ ಮುಂದುವರಿಕೆ..! ಶಿವಮೊಗ್ಗದಲ್ಲಿ ‘ಅವಿಸ್ಮರಣೀಯ ಪ್ರಕರಣಗಳು’ ಕೃತಿ ಬಿಡುಗಡೆ..! Shivamogga breaking: ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಮತ್ತೆ ಜಿ ಹೆಚ್ ಸತ್ಯನಾರಾಯಣ ಮುಂದುವರಿಕೆ...?! ಡಾ. ಮೈತ್ರಿ... Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ... ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ...