
ತೀರ್ಥಹಳ್ಳಿ : ಕೇವಲ 300 ರೂಪಾಯಿ ವಿದ್ಯುತ್ ಬಿಲ್ಲು ಕಟ್ಟಿಲ್ಲವೆಂದು ವಿದ್ಯುತ್ ಸಂಪರ್ಕ ಕಡಿತಗೊಳಿಸಿರುವ ತೀರ್ಥಹಳ್ಳಿಯ ಮೆಸ್ಕಾಂ ಇಲಾಖೆ ಬಡ ರೈತನನ್ನು ಕತ್ತಲಲ್ಲಿ ಇರಿಸಿದೆ.
ಕೇವಲ ಮೂರು ನಾಲ್ಕು ದಿನ ಅವಧಿ ಹೆಚ್ಚಾದ ಮಾತ್ರಕ್ಕೆ ವಿದ್ಯುತ್ತನ್ನು ಕಡಿತಗೊಳಿಸಿರುವುದು ಎಷ್ಟು ಸರಿ..?! ಆದರು ರೈತ ಕಷ್ಟಪಟ್ಟು ಆ ಹಣವನ್ನು ಜೋಡಿಸಿ 300 ರೂಗಳನ್ನು ಇಂದು ಕಟ್ಟಿದ್ದರು ಕೂಡ ಇಲ್ಲಿಯತನಕ ಆತನಿಗೆ ವಿದ್ಯುತ್ ಸಂಪರ್ಕ ಸಿಕ್ಕಿಲ್ಲ ಎನ್ನುವುದು ದುರಂತ…
ಪರೀಕ್ಷೆ ಸಮಯದಲ್ಲಿ ಓದುವ ಮಕ್ಕಳು ಮನೆಯಲ್ಲಿರುವಾಗ ವಿದ್ಯುತ್ ಇಲ್ಲದೆ ತೆಗೆದಿರುವುದು ಮೆಸ್ಕಾಂ ಗೆ ಜನರು ಚೀಮಾರಿ ಹಾಕುವ ಪರಿಸ್ಥಿತಿ ಬಂದಿದೆ..
ಕೂಡಲೇ ವಿದ್ಯುತ್ ನೀಡಿ ಮಾನವೀಯತೆಯಿಂದ ನಡೆದುಕೊಳ್ಳಿ…
ರಘುರಾಜ್ ಹೆಚ್.ಕೆ…9449553305…