
ಇಂದು ಮುಂಜಾನೆ ವಿಧಾನಸೌಧದ 208 ರೂಮಿನ ಹೊರಗೆ ಬಿಯರ್ ಬಾಟಲಿಗಳು ಪ್ರತ್ಯಕ್ಷವಾಗಿದ್ದು .
ಬಿಯರ್ ಬಾಟಲ್ ಗಳನ್ನು ಇಟ್ಟಿರೋ ಫೋಟೋಸ್ ಸುದ್ದಿಯಾಗಿದ್ದು .
ವಿಧಾನಸೌಧದ 208 ರೂಂ ಪಕ್ಕದ ವಾಟರ್ ಟ್ಯಾಂಕ್ ಬಳಿ 2 ಬಿಯರ್ ಬಾಟಲ್ ಗಳು ಪತ್ತೆಯಾಗಿದೆ.
ಇದೀಗ ಯಾರದು ರೂಂ ನಂಬರ್ 208..? ಮತ್ತು ನಿನ್ನೆ ರಾತ್ರಿ ಅಲ್ಲಿ ಇದ್ದದ್ದು ಯಾರು.?, ಯಾರು ಬಂದಿದ್ರು..? ಯಾಕೆ.?, ಸೆಕ್ಯೂರಿಟಿ ಕಣ್ಣು ತಪ್ಪಿಸಿ ಬಾಟೆಲ್ ಒಳಗೆ ಹೋಗಿದ್ದೇಗೆ.? ಎಂಬ ಎಲ್ಲಾ ಪ್ರಶ್ನೆಗಳು ಮೂಡಿವೆ. ವಿಧಾನಸೌಧದ ಸೆಕ್ಯೂರಿಟಿಯನ್ನು ವಿಧಾನಸೌಧದ ಡಿಸಿಪಿ ತರಾಟೆಗೆ ತೆಗೆದುಕೊಂಡಿದ್ದು.
ವಿಧಾನಸೌಧವನ್ನೇ ಪಾರ್ಟಿಗೆ ಬಳಸಿಕೊಂಡಿದ್ದು ಅಕ್ಷಮ್ಯ ಅಪರಾಧ ಇದು ಬಿಜೆಪಿ ಸಂಸ್ಕೃತಿಯನ್ನು ತೋರಿಸುತ್ತದೆ. ಎಂದು ಕಾಂಗ್ರೆಸ್ ಪಕ್ಷ ಟ್ವೀಟ್ ಮಾಡಿದೆ.
ವರದಿ ..ರಘುರಾಜ್ ಹೆಚ್. ಕೆ..
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ…9449553305/7892830899…