
ಹಿಂದುತ್ವದ ಹೆಸರಲ್ಲಿ ಅಧಿಕಾರ ಪಡೆದ ರಾಜ್ಯ ಸರ್ಕಾರ ಈಗ ಹಿಂದೂ ಧಾರ್ಮಿಕ ಕೇಂದ್ರಗಳನ್ನು ಕೇಡವುತ್ತಿರುವುದು ನಮ್ಮ ದೌರ್ಭಗ್ಯವೇ ಸರಿ,ಅಧಿಕಾರ ಸ್ವೀಕರಿಸುವಾಗ ಹಿಂದೂ ದೇವರ ಹೆಸರಲ್ಲಿ ಅಧಿಕಾರ ಸ್ವೀಕರಿಸಿ, ಈಗ ಅದೇ ದೇವರ ದೇವಾಲಯ ಗಳನ್ನು ದ್ವಂಸ ಮಾಡುತ್ತಿರುವುದು ರಾಜ್ಯ ಸರ್ಕಾರ ಕ್ಕೆ ಒಳ್ಳೇದಲ್ಲ,ತಾಕತ್ ಇದ್ದಾರೆ ಕರ್ನಾಟಕ ದಲ್ಲಿ ಅಕ್ರಮ ವಾಗಿ ನಿರ್ಮಿಸಿರುವ ಮಸೀದಿ, ಚರ್ಚ್ ಗಳನ್ನು ಕೆಡವಲಿ ನೋಡೋಣ,ಹಿಂದೂ ದೇವಾಲಯಗಳನ್ನು ಕೇಡವಲು ಆಸಕ್ತಿ ವಹಿಸಿದಷ್ಟು ಅನಧಿಕೃತ ಮಸೀದಿ, ಚರ್ಚ್ ಗಳನ್ನು ತೆರವು ಗೊಳಿಸಲು ಯಾಕೆ ಆಸಕ್ತಿ ವಹಿಸಿಲ್ಲ,ಕಾನೂನು ಎಲ್ಲರಿಗೂ ಒಂದೇ. ಸರ್ಕಾರದ ನಿಯಮ ಉಲ್ಲಂಘೀಸಿ ಅನಧಿಕೃತವಾಗಿ ನಿರ್ಮಿಸಿರುವ ಮಸೀದಿ, ಚರ್ಚ್ ತೆರವಿಗೆ ಸರ್ಕಾರ ಕ್ರಮ ಕೈಗೊಳ್ಳಬೇಕು, ಇದನ್ನೆಲ್ಲಾ ನೋಡಿ ಹಿಂದೂ ಸಮಾಜ ಕೈ ಕಟ್ಟಿ ಕುಳಿತು ಕೊಳ್ಳುತ್ತೇ ಅನ್ನುವ ಭ್ರಮೆ ಯಲ್ಲಿ ಇದ್ದರೆ ರಾಜ್ಯ ಸರ್ಕಾರ ಮೊದಲು ಅದರಿಂದ ಹೊರ ಬರಲಿ, ನ್ಯಾಯಲಯ ದ ಆದೇಶ ಎಂಬ ಕಾರಣವನ್ನು ನೆಪವಾಗಿಸಿ ಹಿಂದೂ ದೇವಾಲಯವನ್ನು ಕೇಡವುತ್ತಿರುವುದು ನಿಜಕ್ಕೂ ರಾಜ್ಯ ಬಿಜೆಪಿ ಸರ್ಕಾರ ಹಿಂದೂಗಳಿಗೆ ಮಾಡಿದ ದ್ರೋಹ..ಇದನ್ನು ರಾಮ್ ಸೇನೆ ಶಿವಮೊಗ್ಗ ಜಿಲ್ಲಾ ಘಟಕ ಹಾಗೂ ರಾಮ್ ಸೇನೆ ರಾಜ್ಯ ಘಟಕ ತೀವ್ರವಾಗಿ ಖಂಡಿಸುತ್ತದೆ,ಪ್ರಶಾಂತ್ ಬಂಗೇರ,ರಾಮ್ ಸೇನೆ ಶಿವಮೊಗ್ಗ ಜಿಲ್ಲಾ ಮುಖಂಡರು..
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ…9449553305/7892830899…