ಜಿಲ್ಲಾ ಸಶಸ್ತ್ರ ಮೀಸಲು ಪಡೆಗೆ (ಡಿಎಆರ್) ನೂತನ ಡಿವೈಎಸ್‌ಪಿಯನ್ನು (DySP) ಆಗಿ. ಕಾರವಾರದಲ್ಲಿ ಡಿಎಆರ್ ವಿಭಾಗದ ಡಿವೈಎಸ್‌ಪಿಯಾಗಿದ್ದ ದಿಲೀಪ್.ಎಸ್.ವಿ ಅವರನ್ನು ಶಿವಮೊಗ್ಗಕ್ಕೆ ವರ್ಗಾಯಿಸಿ ಡಿಜಿ ಮತ್ತು ಐಜಿಪಿ ಸೌಮೇಂದು ಮುಖರ್ಜಿ ಆದೇಶಿಸಿದ್ದಾರೆ.
ಯಾರು ಈ ದಿಲೀಪ್..?!
2008ರ ಬ್ಯಾಚ್ ನಲ್ಲಿ ಸಿವಿಲ್ ಪೊಲೀಸ್ ಆಗಿ ಆಯ್ಕೆಯಾದ ದಿಲೀಪ್ ಫಸ್ಟ್ ರ್ಯಾಂಕ್ ವಿದ್ಯಾರ್ಥಿ ಆಗಿರುತ್ತಾರೆ ಟ್ರೈನಿಂಗ್ ನಲ್ಲಿ ಇರುವಾಗಲೇ ಆರ್ ಎಸ್ ಎ ಯಾಗಿ ನೇಮಕವಾದ ದಿಲೀಪ್ ನಂತರ ಹೆಡ್ ಕ್ವಾಟರ್ ನಲ್ಲಿ ಆರ್ ಎಸ್ ಎ ಯಾಗಿ ಕೆಲಸ ನಿರ್ವಹಿಸುತ್ತಿರುತ್ತಾರೆ ನಂತರ ಪ್ರಮೋಷನ್ ಆಗಿ ಡಿವೈಎಸ್ಪಿಯಾಗಿ ಕಾರವಾರದಲ್ಲಿ ಕಾರ್ಯನಿರ್ವಹಿಸುತ್ತಿರುತ್ತಾರೆ. ಈಗ ಶಿವಮೊಗ್ಗಕ್ಕೆ ವರ್ಗಾವಣೆಯಾಗಿದ್ದಾರೆ ಹಿಂದೆ ಲಂಚದ ಪ್ರಕರಣದಲ್ಲಿ ಲೋಕಾಯುಕ್ತ ಬಲೆಗೆ ಬಿದ್ದ ಹಿಂದಿನ ಡಿವೈಎಸ್ಪಿ ಕೃಷ್ಣಮೂರ್ತಿ ಅವರ ಜಾಗಕ್ಕೆ ದಿಲೀಪ್ ಬಂದಿದ್ದಾರೆ ಇವರ ಶಿವಮೊಗ್ಗ ಕಾರ್ಯವೈಖರಿ ಬಗ್ಗೆ ಇನ್ನಷ್ಟೇ ಗೊತ್ತಾಗಬೇಕಾಗಿದೆ….
ರಘುರಾಜ್ ಹೆಚ್.ಕೆ..9449553305…