
ಪತ್ರಕರ್ತ ನಾಗೇಶ್ ನಾಯ್ಕ್ ಹಾಗೂ ಶಕುಂತಲಾ ಪುತ್ರಿ ದೀಪಿಕಾ ಕೆ ಎನ್ ಚೆಸ್ ನಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ..!
ತೀರ್ಥಹಳ್ಳಿ ಪಟ್ಟಣದ ಸಮೀಪದಲ್ಲಿರುವ ಚಿಟ್ಟೆ ಬೈಲ್ ನ ಪ್ರಜ್ಞಾ ಭಾರತಿ ಪ್ರೌಡಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಚೆಸ್ ಪಂದ್ಯಾವಳಿಯ 14 ವರ್ಷದ ವಯೋಮಿತಿ ಒಳಗಿನ ವಿಭಾಗದಲ್ಲಿ ಶಿವಮೊಗ್ಗ ನಗರದ ಕೋಟೆ ರಸ್ತೆಯಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆಯ ದೀಪಿಕಾ ಕೆ.ಎನ್.…