Home ರಾಜ್ಯFlight starts from tomorrow ಶಿವಮೊಗ್ಗ:ವಿಮಾನ ಸ್ವಾಗತಕ್ಕೆ ಸಜ್ಜಾಗಿದೆ ಏರ್ ಪೋರ್ಟ್..! ಸಿದ್ಧತೆ ಹೇಗಿದೆ ಫುಲ್ ಡೀಟೇಲ್ಸ್..!

Flight starts from tomorrow ಶಿವಮೊಗ್ಗ:ವಿಮಾನ ಸ್ವಾಗತಕ್ಕೆ ಸಜ್ಜಾಗಿದೆ ಏರ್ ಪೋರ್ಟ್..! ಸಿದ್ಧತೆ ಹೇಗಿದೆ ಫುಲ್ ಡೀಟೇಲ್ಸ್..!

by Reporter Smg
0 comments

ಶಿವಮೊಗ್ಗ : ನಾಳೆ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಅಧಿಕೃತವಾಗಿ ವಿಮಾನಗಳು ಹಾರಾಡಲಿದೆ.
ವಿಮಾನ ಹಾರಾಟ ಆರಂಭೋತ್ಸವಕ್ಕೆ ಏರ್ ಪೋರ್ಟ್ ನಲ್ಲಿ ಸಕಲ ಸಿದ್ಧತೆಗಳು ನಡೆಯುತ್ತಿದೆ. ಟರ್ಮಿನಲ್ ಹಾಗು ಪ್ರವೇಶ ದ್ವಾರ, ಭದ್ರತಾ ತಪಾಸಣಾ ವಿಭಾಗ, ಟಿಕೆಟ್ ಕೌಂಟರ್, ಪ್ರಯಾಣಿಕರ ತಂಗುದಾಣ ಎಲ್ಲವೂ ಸಿಂಗಾರಗೊಂಡಿದೆ.

ಟರ್ಮಿನಲ್ ನಿಂದ ವಿಮಾನ ಬಾಗಿಲ ಬಳಿ ಹೊತ್ತೊಯ್ಯಲು ಬಂದಿದೆ ಇಂಡಿಗೋ ಬಸ್


ಸಂಪೂರ್ಣ ಹವಾ ನಿಯಂತ್ರಿತ ಇಂಡಿಗೋ ಕಂಪನಿಯ ಬಸ್ ಗೆ  ನಿಲ್ದಾಣ ಪ್ರವೇಶ ಮಾಡಲು ಸಾಕಷ್ಟು ಭದ್ರತಾ ಪರಿಶೀಲನೆ ನಡೆಯಿತು. ಬಸ್ ನ ಬುಡವನ್ನೆಲ್ಲಾ ಜಾಲಾಡಿದ ಭದ್ರತಾ ಸಿಬ್ಬಂದಿ ಬಸ್ ಒಳಗೆ ಇಂಚಿಂಚೂ ತಪಾಸಣೆ ನಡೆಸಿದರು ಜೊತೆಗೆ ಬಸ್ ನ ಚಾಲಕ ಹಾಗು ನಿರ್ವಾಹಕರನ್ನು ತಪಾಸಣೆ ಮಾಡಿ ಒಳಗೆ ಬಿಡಲಾಯಿತು.

ಭದ್ರತಾ ಸಿಬ್ಬಂದಿಗಳ ಕಣ್ಣು ತಪ್ಪಿಸಿ ಪ್ರವೇಶ ಮಾಡಲು ಯತ್ನಿಸಿದರೆ ಆಗುತ್ತೆ ಟೈರ್ ಪಂಚರ್.

ಏರ್ ಪೋರ್ಟ್ ಗೆ ತಲುಪಲು ನಗರ ಸಾರಿಗೆ ವ್ಯವಸ್ಥೆ.

ಶಿವಮೊಗ್ಗ ಬಸ್ ನಿಲ್ದಾಣದಿಂದ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ನಗರ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರತಿ ದಿನ ಬೆಳಗ್ಗೆ 7.30ಕ್ಕೆ ಆರಂಭವಾಗಿ ಸಂಜೆ 6.30ರ ವರೆಗೆ ಸಾರ್ವಜನಿಕ ಸೇವೆಗೆ ಸಿದ್ದವಾಗಿದೆ.

ವರದಿ – ವಿನಯ್ ಕುಮಾರ್ ಹೆಚ್.ಎಮ್

Related Articles

Latest news
ಶಾಂತಿನಗರದಲ್ಲಿ ಸೌಹಾರ್ದತೆಗೆ ಸಾಕ್ಷಿಯಾದ ಸಂಭ್ರಮದ ಈದ್ ಮೀಲಾದ್...! ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಡಾ. ಮೈತ್ರಿ ಹೆಚ್ ಪಿ, ಎಸ್ ಮುಂದುವರಿಕೆ..! ಶಿವಮೊಗ್ಗದಲ್ಲಿ ‘ಅವಿಸ್ಮರಣೀಯ ಪ್ರಕರಣಗಳು’ ಕೃತಿ ಬಿಡುಗಡೆ..! Shivamogga breaking: ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಮತ್ತೆ ಜಿ ಹೆಚ್ ಸತ್ಯನಾರಾಯಣ ಮುಂದುವರಿಕೆ...?! ಡಾ. ಮೈತ್ರಿ... Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ... ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ...