Home ಬಿಜೆಪಿBig news: ರಾತ್ರಿ 10 ಗಂಟೆಗೆ ಈಶ್ವರಪ್ಪ ಜೊತೆ ಅಮಿತ್ ಶಾ ಮೀಟಿಂಗ್ ಪಿಕ್ಸ್..! ಈಶ್ವರಪ್ಪ ಬೇಡಿಕೆ ಸರಿಯಾಗಿದೆ ಯತ್ನಾಳ್..!

Big news: ರಾತ್ರಿ 10 ಗಂಟೆಗೆ ಈಶ್ವರಪ್ಪ ಜೊತೆ ಅಮಿತ್ ಶಾ ಮೀಟಿಂಗ್ ಪಿಕ್ಸ್..! ಈಶ್ವರಪ್ಪ ಬೇಡಿಕೆ ಸರಿಯಾಗಿದೆ ಯತ್ನಾಳ್..!

by EDITOR NEWS WARRIORS
0 comments

ಕೇಂದ್ರ ಗೃಹ ಸಚಿವ ಬಿಜೆಪಿಯ ಮುಖಂಡ ಅಮಿತ್ ಶಾ ಕರೆ ಬೆನ್ನಲ್ಲೇ ಇಂದು ದೆಹಲಿಗೆ ತೆರಳಿರುವ ಮಾಜಿ ಉಪ ಮುಖ್ಯಮಂತ್ರಿ ಬಿಜೆಪಿಯ ಹಿರಿಯ ಮುಖಂಡ ಈಶ್ವರಪ್ಪ ಮೀಟಿಂಗ್ ರಾತ್ರಿ 10 ಗಂಟೆಗೆ ಫಿಕ್ಸ್ ಆಗಿದ್ದು ಈ ಬೇಟಿ ಕುತೂಹಲ ಕೆರಳಿಸಿದ್ದು ಯಡಿಯೂರಪ್ಪ ಕುಟುಂಬದ ವಿರುದ್ಧ ಸಿಡಿದೆದ್ದಿರುವ ಈಶ್ವರಪ್ಪನವರ ಭಿನ್ನಮತ ಶಮನಮಾಡುವತ್ತ ಅಮಿತ್ ಶಾ ಯಶಸ್ವಿಯಾಗುತ್ತಾರ ಕಾದುನೋಡಬೇಕು.

ಈಶ್ವರಪ್ಪ ಬೇಡಿಕೆ ಸರಿಯಾಗಿದೆ ಯತ್ನಾಳ್..!

ಇನ್ನೊಂದೆಡೆ ಮಾತನಾಡಿರುವ ಯತ್ನಾಳ್ ಈಶ್ವರಪ್ಪನವರ ಬೇಡಿಕೆ ಸರಿಯಾಗಿದೆ ಕುಟುಂಬ ರಾಜಕಾರಣದಿಂದ ಬಿಜೆಪಿ ಪಕ್ಷ ರಾಜ್ಯ ಮತ್ತು ರಾಷ್ಟ್ರದಿಂದ ಹೊರಬರಬೇಕು ಆ ದಿಕ್ಕಿನಲ್ಲಿ ಇಂದಿನ ಅವರ ಭೇಟಿ ಕುತೂಹಲ ಕೆರಳಿಸಿದ್ದು ಅಮಿತ್ ಶಾ ಅವರಗೆ ಸೂಕ್ತ ಸ್ಥಾನಮಾನ ನೀಡಿ ಈಶ್ವರಪ್ಪನವರ ಮನವೊಲಿಸುತ್ತಾರೆ ಎನ್ನುವ ನಂಬಿಕೆ ಇದೆ ಎಂದಿದ್ದಾರೆ.

ಪಕ್ಷ ಸೂಚಿಸಿದರೆ ರಾಘವೇಂದ್ರ ಪರ ಚುನಾವಣಾ ಪ್ರಚಾರ ಹಾಗೆ ಈಶ್ವರಪ್ಪರ ಮನವಳಿಕೆಗೆ ಯತ್ನ ಯತ್ನಾಳ್:

ಸಂಸದ ರಾಘವೇಂದ್ರ ಪರ ಪ್ರಚಾರಕ್ಕೆ ಹೋಗುತ್ತೀರಾ ಎನ್ನುವ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಯತ್ನಾಳ್ ಪಕ್ಷ ಸೂಚಿಸಿದರೆ ಖಂಡಿತ ಹೋಗುತ್ತೇನೆ ಎಂದಿದ್ದಾರೆ ಹಾಗೆ ಈಶ್ವರಪ್ಪರ ಮನವಳಿಕೆಗೆ ಹೇಳಿದರೆ ಖಂಡಿತ ಮಾಡುತ್ತೇನೆ ಆದರೆ ಅವರ ಬೇಡಿಕೆ ಈಡೇರಬೇಕು ಎಂದಿದ್ದಾರೆ.

Related Articles

Latest news
ಶಾಂತಿನಗರದಲ್ಲಿ ಸೌಹಾರ್ದತೆಗೆ ಸಾಕ್ಷಿಯಾದ ಸಂಭ್ರಮದ ಈದ್ ಮೀಲಾದ್...! ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಡಾ. ಮೈತ್ರಿ ಹೆಚ್ ಪಿ, ಎಸ್ ಮುಂದುವರಿಕೆ..! ಶಿವಮೊಗ್ಗದಲ್ಲಿ ‘ಅವಿಸ್ಮರಣೀಯ ಪ್ರಕರಣಗಳು’ ಕೃತಿ ಬಿಡುಗಡೆ..! Shivamogga breaking: ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಮತ್ತೆ ಜಿ ಹೆಚ್ ಸತ್ಯನಾರಾಯಣ ಮುಂದುವರಿಕೆ...?! ಡಾ. ಮೈತ್ರಿ... Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ... ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ...