Home ಬಿಜೆಪಿBig news:ಈಶ್ವರಪ್ಪ ಅಮಿತ್ ಶಾ ಮೀಟಿಂಗ್ ಕ್ಯಾನ್ಸಲ್..! ಬಿಜೆಪಿಯ ಉಕ್ಕಿನ ಮನುಷ್ಯ ಮೀಟಿಂಗ್ ನಿರಾಕರಿಸಲು ಕಾರಣವೇನು..?!

Big news:ಈಶ್ವರಪ್ಪ ಅಮಿತ್ ಶಾ ಮೀಟಿಂಗ್ ಕ್ಯಾನ್ಸಲ್..! ಬಿಜೆಪಿಯ ಉಕ್ಕಿನ ಮನುಷ್ಯ ಮೀಟಿಂಗ್ ನಿರಾಕರಿಸಲು ಕಾರಣವೇನು..?!

by EDITOR NEWS WARRIORS
0 comments

ಮಾಜಿ ಸಚಿವ ಬಿಜೆಪಿಯ ಹಿರಿಯ ಮುಖಂಡ ಶಿವಮೊಗ್ಗದ ಬಂಡಾಯ ಲೋಕಸಭಾ ಅಭ್ಯರ್ಥಿ ಕೆಎಸ್ ಈಶ್ವರಪ್ಪನವರು ಅಮಿತ್ ಶಾ ಕರೆ ಬೆನ್ನಲ್ಲೇ ಇಂದು ದೆಹಲಿಗೆ ಭೇಟಿಯಾಗಲು ತೆರಳಿದ್ದರು ಒಂದು ಹಂತದಲ್ಲಿ ರಾತ್ರಿ 10 ಗಂಟೆಗೆ ಬೇಟಿಗೆ ಸಮಯ ನಿಗದಿಯಾಗಿತ್ತು. ಆದರೆ ನಾಳೆ ಬೆಳಗ್ಗೆ ಭೇಟಿಯಾಗುತ್ತೇನೆ ಎಂದು ಅಮಿತ್ ಶಾ ಸೂಚನೆ ಕೊಟ್ಟ ಹಿನ್ನೆಲೆ ಬೆಳಿಗ್ಗೆ ಆಗೋಲ್ಲ ಆದರೆ ಇಂದೆ ಆಗುತ್ತೇನೆ ಬೆಳಗ್ಗೆ ನನಗೆ  ಸ್ಥಳೀಯವಾಗಿ ಸಾಕಷ್ಟು ಕಾರ್ಯಕ್ರಮಗಳಿವೆ ಅಲ್ಲಿಗೆ ತೆರಳಬೇಕು ಎಂದು ಹೇಳುತ್ತಾ ವ್ಯಂಗ್ಯವಾಗಿ ರಾಘವೇಂದ್ರ  ಸೋಲಿಸಲು ನನಗೆ ಪರೋಕ್ಷವಾಗಿ ಬೆಂಬಲ ನೀಡಿದ್ದಾರೆ ಎನ್ನುವ ರೀತಿಯಲ್ಲಿ ಮಾತನಾಡಿದ್ದಾರೆ ಎನ್ನಲಾಗುತ್ತಿದೆ.

ತಪ್ಪು ಸಂದೇಶ ಹೋಗುತ್ತದೆ ಎಂದು ಮೀಟಿಂಗ್ ನಿರಾಕರಿಸಿರಬಹುದು ಅಮಿತ್ ಶಾ :

ಈಶ್ವರಪ್ಪ ನಾನು ನಿಲ್ಲುವುದು ಸ್ಪಷ್ಟ ನಿಮಗೆ ಗೌರವ ಕೊಟ್ಟು ಅಲ್ಲಿಗೆ ಬರುತ್ತೇನೆ ಆದರೆ ನನ್ನ ನಿಲುವಿನಲ್ಲಿ ಬದಲಾವಣೆ ಇಲ್ಲ ಎಂದು ಕರೆ ಮಾಡಿದಾಗ ಹೇಳಿದ್ದರಿಂದ ಅಮಿತ್ ಶಾ ಒಂದುವೇಳೆ ಈಶ್ವರಪ್ಪನವರ ಭೇಟಿಯಾಗಿ ನನ್ನ ಮನವಲಿಕೆ ಯಶಸ್ವಿಯಾಗದಿದ್ದರೆ ತಪ್ಪು ಸಂದೇಶ ರವಾನೆ ಆದಂತಾಗುತ್ತದೆ ಎಂದು ಅರಿತು ಈ ಭೇಟಿಯನ್ನು ಮುಂದುಡಿರಬಹುದು ಎಂದು ಅಂದಾಜಿಸಲಾಗಿದೆ.

ಈಶ್ವರಪ್ಪನವರ ನಿಲುವು ಸ್ಪಷ್ಟ :

ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ಪಕ್ಷೇತರವಾಗಿ ಈಶ್ವರಪ್ಪನವರು ಬಿ ವೈ ರಾಘವೇಂದ್ರ ವಿರುದ್ಧ ನಿಲ್ಲುವುದು ಸ್ಪಷ್ಟವಾಗಿದೆ.

Related Articles

Latest news
ಶಾಂತಿನಗರದಲ್ಲಿ ಸೌಹಾರ್ದತೆಗೆ ಸಾಕ್ಷಿಯಾದ ಸಂಭ್ರಮದ ಈದ್ ಮೀಲಾದ್...! ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಡಾ. ಮೈತ್ರಿ ಹೆಚ್ ಪಿ, ಎಸ್ ಮುಂದುವರಿಕೆ..! ಶಿವಮೊಗ್ಗದಲ್ಲಿ ‘ಅವಿಸ್ಮರಣೀಯ ಪ್ರಕರಣಗಳು’ ಕೃತಿ ಬಿಡುಗಡೆ..! Shivamogga breaking: ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಮತ್ತೆ ಜಿ ಹೆಚ್ ಸತ್ಯನಾರಾಯಣ ಮುಂದುವರಿಕೆ...?! ಡಾ. ಮೈತ್ರಿ... Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ... ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ...