Home ಮಂಗಳೂರುವೆನ್ಲಾಕ್ ಆಸ್ಪತ್ರೆಯ ಚರ್ಮರೋಗ ತಜ್ಙರಾದ ಡಾ.ದಿನೇಶ್ ಕಾಮತ್ ಹಾಗೂ ಡಾ.ಅನುರಾಧ ಕಾಮಾತ್ ದಂಪತಿಗಳ ಎರಡನೇ ಪುತ್ರಿ ಅಮೂಲ್ಯ ಕಾಮತ್ ಅವರು PUC ಯಲ್ಲಿ ಮೊದಲನೇ Rank ..!

ವೆನ್ಲಾಕ್ ಆಸ್ಪತ್ರೆಯ ಚರ್ಮರೋಗ ತಜ್ಙರಾದ ಡಾ.ದಿನೇಶ್ ಕಾಮತ್ ಹಾಗೂ ಡಾ.ಅನುರಾಧ ಕಾಮಾತ್ ದಂಪತಿಗಳ ಎರಡನೇ ಪುತ್ರಿ ಅಮೂಲ್ಯ ಕಾಮತ್ ಅವರು PUC ಯಲ್ಲಿ ಮೊದಲನೇ Rank ..!

by EDITOR NEWS WARRIORS
0 comments

ವೆನ್ಲಾಕ್ ಆಸ್ಪತ್ರೆಯ ಚರ್ಮರೋಗ ತಜ್ಙರಾದ ಡಾ.ದಿನೇಶ್ ಕಾಮತ್ ಹಾಗೂ ಡಾ.ಅನುರಾಧ ಕಾಮಾತ್ ದಂಪತಿಗಳ ಎರಡನೇ ಪುತ್ರಿ ಅಮೂಲ್ಯ ಕಾಮತ್ ಅವರು PUC ಯಲ್ಲಿ ಮೊದಲನೇ Rank ಪಡಿದಿದ್ದು ,ಅವರಿಗೆ ವೆನ್ಲಾಕ್ ಆಸ್ಪತ್ರೆಯಿಂದ ಸನ್ಮಾನಿಸಲಾಯಿತು.

ವೆನ್ಲಾಕ್ ಆಸ್ಪತ್ರೆಯ ಜಿಲ್ಲಾ ಶಸ್ತ್ರ ಚಿಕಿತ್ಸಕರು ಹಾಗೂ ಅದೀಕ್ಷಕರು ಡಾ.ಶಿವಪ್ರಕಾಶ್ ಡಿ.ಎಸ್,ಡಾ ಸುಧಾಕರ್ ನಿವಾಸಿ ವದ್ಯರು,ಡಾ ತಿಮ್ಮಯ್ಯ ಎಚ್ ಆರ್ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು,ವಿಧ್ಯಾ AAO,ಫ್ಲೋರಾ ಸಿಸ್ಟರ್ ಮೇಟ್ರನ್ ,ಆರೋಗ್ಯ ರಕ್ಷಾ ಸಮಿತಿ ಸದಸ್ಯರುಗಳು,ಹಿರಿಯ ತಜ್ಙರು,ಸರ್ಸಿಂಗ್ ಅಧಿಕಾರಿಗಳು,ಲಿಪಿಕ ನೌಕರರು,ರೇಡಿಯಾಲಜಿ ವಿಭಾಗ,ಫಾರ್ಮಸಿ ಅಧಿಕಾರಿಗಳು,ವಾಹನ ಚಾಲಕರು,ಡಿ ಗ್ರೂಪ್ ನೌಕರರು ಹಾಗೂ ಇತರೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

Related Articles

Latest news
ಅಂಬು ಗ್ಯಾಂಗಿನ ಹುಡುಗರ ಮಧ್ಯೆ ಕಿತ್ತಾಟ ರಾಮಿನಕೊಪ್ಪದ ಉಮೇಶ ಕುಳ್ಳಿ ಕಿರಣನನ್ನು ಕೊಲೆ ಮಾಡಲು ಕಾರಣವೇನು..? ಶಾಂತಿನಗರದಲ್ಲಿ ಸೌಹಾರ್ದತೆಗೆ ಸಾಕ್ಷಿಯಾದ ಸಂಭ್ರಮದ ಈದ್ ಮೀಲಾದ್...! ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಡಾ. ಮೈತ್ರಿ ಹೆಚ್ ಪಿ, ಎಸ್ ಮುಂದುವರಿಕೆ..! ಶಿವಮೊಗ್ಗದಲ್ಲಿ ‘ಅವಿಸ್ಮರಣೀಯ ಪ್ರಕರಣಗಳು’ ಕೃತಿ ಬಿಡುಗಡೆ..! Shivamogga breaking: ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಮತ್ತೆ ಜಿ ಹೆಚ್ ಸತ್ಯನಾರಾಯಣ ಮುಂದುವರಿಕೆ...?! ಡಾ. ಮೈತ್ರಿ... Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ... ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ...