Home ಶಿವಮೊಗ್ಗBreaking news: ರಿಪ್ಪಿನ್ ಪೇಟೆಯಲ್ಲಿ 10 ಕಿಲೋಮೀಟರ್ ಹಸುವನ್ನು ಎಳೆದು ಕೊಂದ ದುಷ್ಟರು..!

Breaking news: ರಿಪ್ಪಿನ್ ಪೇಟೆಯಲ್ಲಿ 10 ಕಿಲೋಮೀಟರ್ ಹಸುವನ್ನು ಎಳೆದು ಕೊಂದ ದುಷ್ಟರು..!

by EDITOR NEWS WARRIORS
0 comments
‏ಶಿವಮೊಗ್ಗ : ಹೊಸನಗರ ತಾಲೂಕಿನ  ರಿಪ್ಪನ್ ಪೇಟೆಯಲ್ಲಿ  ಗೋವುಗಳ ಅಕ್ರಮ ಕಳ್ಳ ಸಾಗಣಿಕೆ ಮಿತಿಮೀರಿದೆ ಇದಕ್ಕೆ ಪುಷ್ಟಿ ನೀಡುವಂತೆ ಇಂದು ಮುಂಜಾನೆ ಐದು ಗೋವುಗಳನ್ನು ರಿಪ್ಪಿನ್ ಪೇಟೆಯಿಂದ ಚಿಂತಾಮಣಿ ಗೆ ಕರೆದೊಯಿತ್ತಿದ್ದ ವೇಳೆ ಖದೀಮರು ಪೊಲೀಸರ ಅತಿಥಿಗಳಾಗಿದ್ದಾರೆ.

ಹೊಸನಗರದ ಪಕ್ಕ ಬ್ರಹ್ಮೇಶ್ವರದ ಇಬ್ಬರು ವ್ಯಕ್ತಿಗಳು ಈ ಗೋವು ಕಳ್ಳ ಸಾಗಾಣಿಕೆ ಯಲ್ಲಿ ಪಾಲುದಾರರಾಗಿ ದ್ದು ಅವರ ಕುಮ್ಮಕ್ಕಿನಿಂದ ದೂರದ ಚಿಂತಾಮಣಿ ಯಿಂದ ಇಲ್ಲಿಗೆ ಬಂದು ಐದು ಹಸುಗಳನ್ನು ಕರೆದುಕೊಂಡು ಗೂಡ್ಸ್ ನಲ್ಲಿ ಹೋಗುತ್ತಿದ್ದ  ವೇಳೆ ಒಂದು ಹಸು ಗೂಡ್ಸ್ ನಿಂದ ಕೆಳಗೆ ಬಿದ್ದಿದ್ದು ಅದನ್ನು ಗೂಡ್ಸ್ ಗೆ ಕಟ್ಟಿಕೊಂಡು    ಸುಮಾರು 10 ಕಿ.ಮೀ ಎಳೆದುಕೊಂಡು ಹೋಗುತ್ತಿರುವ ದೃಶ್ಯ ಎಲ್ಲರಲ್ಲೂ ಕಣ್ಣಿನಲ್ಲಿ ನೀರು ತರಿಸುತ್ತದೆ ದುರಂತವೆಂದರೆ ಪೊಲೀಸ್ ಠಾಣೆಯ ಮುಂಭಾಗವೇ ಈ ಹಸುವನ್ನು ಕರೆದೊಯ್ದ ದುಷ್ಟರು ಅರಸಾಳು ನಲ್ಲಿರುವ ರೈಲ್ವೆ ಹಳಿಯ ಹತ್ತಿರ ನಿಲ್ಲಿಸಿದಾಗ ಪೊಲೀಸರ ಅಥಿತಿಗಳಾಗಿ ದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ  ರಿಪ್ಪನ್ ಪೇಟೆಯ ಇನ್ಸ್ಪೆಕ್ಟರ್ ರಾಜು ರೆಡ್ಡಿ ತನಿಖೆ ಕೈಗೊಂಡಿದ್ದಾರೆ.
ಒಟ್ಟಿನಲ್ಲಿ ರಿಪ್ಪಿನ್ ಪೇಟೆಯಲ್ಲಿ ಕಳ್ಳರಿಗೆ ಕದೀಮರಿಗೆ  ಭಯ ಇಲ್ಲದಾಗಿದೆ  ಮಣ್ಣು ,ಮರಳು, ಭೂ ಮಾಫಿಯಾ ಎಗ್ಗಿಲ್ಲದೆ ನಡೆಯುತ್ತಿದೆ ಎನ್ನುತ್ತಾರೆ ಸ್ಥಳೀಯರು ಕೂಡಲೇ ಪೊಲೀಸರು ಅಲರ್ಟ್ ಆಗಿ ಇದನ್ನು ನಿಯಂತ್ರಣಕ್ಕೆ ತರಬೇಕು.

ರಘುರಾಜ್ ಹೆಚ್‌ ಕೆ…9449553305…

Related Articles

Latest news
ಅಂಬು ಗ್ಯಾಂಗಿನ ಹುಡುಗರ ಮಧ್ಯೆ ಕಿತ್ತಾಟ ರಾಮಿನಕೊಪ್ಪದ ಉಮೇಶ ಕುಳ್ಳಿ ಕಿರಣನನ್ನು ಕೊಲೆ ಮಾಡಲು ಕಾರಣವೇನು..? ಶಾಂತಿನಗರದಲ್ಲಿ ಸೌಹಾರ್ದತೆಗೆ ಸಾಕ್ಷಿಯಾದ ಸಂಭ್ರಮದ ಈದ್ ಮೀಲಾದ್...! ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಡಾ. ಮೈತ್ರಿ ಹೆಚ್ ಪಿ, ಎಸ್ ಮುಂದುವರಿಕೆ..! ಶಿವಮೊಗ್ಗದಲ್ಲಿ ‘ಅವಿಸ್ಮರಣೀಯ ಪ್ರಕರಣಗಳು’ ಕೃತಿ ಬಿಡುಗಡೆ..! Shivamogga breaking: ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಮತ್ತೆ ಜಿ ಹೆಚ್ ಸತ್ಯನಾರಾಯಣ ಮುಂದುವರಿಕೆ...?! ಡಾ. ಮೈತ್ರಿ... Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ... ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ...