ಅಂತಾರಾಷ್ಟ್ರೀಯ
“ಮನೆ” ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆ..!
ಬೆಂಗಳೂರು : ಬೆಂಗಳೂರು ಅಂತರರಾಷ್ಟ್ರೀಯ ೧೩ ನೇ ಚಲನಚಿತ್ರೋತ್ಸವದ ಪ್ರತಿಷ್ಠಿತ ಕನ್ನಡ ಸಿನಿಮಾ ಸ್ಪರ್ಧೆಗೆ ಸಂಯುಕ್ತ ಸ್ಟುಡಿಯೋಸ್ ಸಹಯೋಗದೊಂದಿಗೆ ಗಾಯತ್ರಿ ಕ್ರಿಯೇಷನ್ಸ್ ನಿರ್ಮಾಣದ ರಶ್ಮಿ ಎಸ್ ಮತ್ತು ಪೂರ್ಣಶ್ರೀ ಆರ್ ನಿರ್ದೇಶನದ ಕೌಟುಂಬಿಕ ಕಥಾ ಹಂದರ ಹೊಂದಿರುವ ‘ಮನೆ’ ಸಿನಿಮಾ ಆಯ್ಕೆಯಾಗಿದೆ.…