ಹರ್ಷ ಕುಟುಂಬದೊಂದಿಗೆ ನಾನಿದ್ದೇನೆ..! ನ್ಯಾಯ ಖಂಡಿತ ಸಿಗುತ್ತದೆ ಭಯಪಡುವ ಅಗತ್ಯತೆ ಇಲ್ಲ..! ರಾಜೀನಾಮೆ ಕೇಳಲು ಸರ್ವರೂ ಸ್ವತಂತ್ರರು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟನೆ..!!
ಶಿವಮೊಗ್ಗ : ಹರ್ಷನ ಅಕ್ಕ ಅಶ್ವಿನಿ ತಮ್ಮ ಬಗ್ಗೆ ಮಾಡಿರುವ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡುತ್ತಾ ಮಾತನಾಡಿದ ಗೃಹ ಸಚಿವರಾದ ಆರಗ ಜ್ಞಾನೇಂದ್ರ ಅವರು ಹರ್ಷನ ಕುಟುಂಬದೊಂದಿಗೆ ನಾನಿದ್ದೇನೆ, ಎಲ್ಲವೂ ಬಹಿರಂಗವಾಗಿ ಮಾತನಾಡಲು ಆಗುವುದಿಲ್ಲ ನನ್ನದೆ ಆದ ಇತಿಮಿತಿಗಳಿವೆ ಎಂದು ಪ್ರತಿಕ್ರಿಸಿದರು.…