ಖ್ಯಾತ ಛಾಯಾಗ್ರಾಹಕರಾದ ಶಿವಮೊಗ್ಗ ನಂದನ್ ಕರ್ನಾಟಕ ಸಂಘದ ಚುನಾವಣೆಗೆ ಸ್ಪರ್ಧೆ..!
ಇದೇ ತಿಂಗಳು 19 ರಂದು ನಡೆಯಲಿರುವ ಪ್ರತಿಷ್ಠಿತ ಶಿವಮೊಗ್ಗ ಕರ್ನಾಟಕ ಸಂಘದ ಚುನಾವಣೆಗೆ ಅಧ್ಯಕ್ಷ/ ಕಾರ್ಯಕಾರಿ ಸಮಿತಿ ಸದಸ್ಯರ ಸ್ಥಾನಕ್ಕೆ ಶಿವಮೊಗ್ಗದ ಖ್ಯಾತ ಛಾಯಾಗ್ರಾಹಕರಾದ ಶಿವಮೊಗ್ಗ ನಂದನ್ ಅವರು ಸ್ಪರ್ಧಿಸಿದ್ದು. ನಾಮಪತ್ರವನ್ನು ಕರ್ನಾಟಕ ಸಂಘದ ವ್ಯವಸ್ಥಾಪಕರಾದ ಸಿ ಪಿ ದಿನೇಶ್ ರವರಿಗೆ…