ತೀರ್ಥಹಳ್ಳಿ
News warriors big impact:ಅಕ್ರಮ ಕಲ್ಲು ಗಣಿಗಾರಿಕೆಗೆ ಬ್ರೇಕ್ ಹಾಕಲು ಮುಂದಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ವಿಜ್ಞಾನಿ ನವೀನ್ ಮತ್ತು ತಂಡ..!
ತಿರ್ಥಹಳ್ಳಿ: ತಾಲೂಕಿನ ಪಟ್ಟಣಕ್ಕೆ ಹೊಂದಿಕೊಂಡಿರುವ ಮೇಲಿನ ಕುರವಳ್ಳಿಯ ಸರ್ವೆ ನಂ 75ರಲ್ಲಿ ನಿರಂತರವಾಗಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು ಪತ್ರಿಕೆ ನಿರಂತರವಾಗಿ ಸುದ್ದಿ ಪ್ರಕಟಿಸುತಿತ್ತು. ಇದು ಸಾಲದೆಂಬಂತೆ ನೈಸರ್ಗಿಕವಾಗಿ ಸಿಗುವ ಕಲ್ಲುಗಳು ಮುಂದಿನ ಪೀಳಿಗೆಗೂ ಬಳಕೆಯಾಗಲಿ ಎನ್ನುವ ಉದ್ದೇಶದಿಂದ ಈ ಅಕ್ರಮ…