ರಾಜ್ಯ
ನಿಗಮ ಮಂಡಳಿಗೆ ಶಾಸಕರ ಹೆಸರು ಫೈನಲ್ ಯಾರಿದ್ದಾರೆ ಮಾದಲ ಲಿಸ್ಟ್ ನಲ್ಲಿ..?
ಅಂತೂ ಇಂತೂ ಅಳೆದು ತೂಗಿ ನಿಗಮ ಮಂಡಳಿಗೆ ಶಾಸಕರ ಪಟ್ಟಿಯನ್ನು ಫೈನಲ್ ಮಾಡಲಾಗಿದೆ ಎಂದು ತಿಳಿದು ಬಂದಿದೆ. ರಾಜ್ಯ ಉಸ್ತುವಾರಿ ಸೃಜಿವಾಲ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಬಣದ ಶಾಸಕರುಗಳಿಗೆ ನಿಗಮ ಮಂಡಳಿ ಒಲಿಯುವ ಸಾಧ್ಯತೆ ಇದ್ದು ಮೊದಲನೇ…