ಶಿವಮೊಗ್ಗ
Shocking news: ಜೋಗದ ದೇವಿ ಗುಂಡಿ ಬಳಿ ಸಾಗರದ ಕೃಷಿ ಅಧಿಕಾರಿ ಕುಮಾರ್ ಕೆ. ಟಿ. ಹಾಗೂ IDFC ಕಲೆಕ್ಟರ್ ಅರುಣ್ ಈಜಲು ಹೋಗಿ ಮುಳುಗಿ ಸಾವು ..!
ಜೋಗ :- ಸಾಗರದ ಕರ್ತವ್ಯ ನಿರತ ಕೃಷಿ ಅಧಿಕಾರಿ ಕುಮಾರ್ ಕೆ. ಟಿ ಹಾಗೂ ಕುಟುಂಬ ಜೋಗ ನೋಡಲು ಪ್ರವಾಸಕ್ಕೆ ಆಗಮಿಸಿದರು. ಜೋಗ ಸನಿಹದ ದೇವಿ ಗುಂಡಿ ಬಳಿ ಈಜಲು ಹೋಗಿ ಸಾಗರ ಕರ್ತವ್ಯ ನಿರತ ಕೃಷಿ ಅಧಿಕಾರಿ ಕುಮಾರ್ ಕೆ.…