ಅಂತಾರಾಷ್ಟ್ರೀಯ
ಬೆಂಗಳೂರಿನಿಂದ ಶಿವಮೊಗ್ಗ ಕಡೆ ಪ್ರಯಾಣ ಬೆಳೆಸಿದ ಮೊದಲ ವಿಮಾನ..!
ಬೆಂಗಳೂರು; ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಶಿವಮೊಗ್ಗ ಕಡೆಗೆ ಮೊದಲ ವಿಮಾನ ಪ್ರಯಾಣ ಬೆಳೆಸಿದ್ದು. 9:50 ಕ್ಕೆ ಬೆಂಗಳೂರಿನಿಂದ ಪ್ರಯಾಣ. ಇಂಡಿಗಾ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದು ಮೊದಲ ವಿಮಾನದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸಚಿವ, ಎಂಬಿ ಪಾಟೀಲ್, ಮಾಜಿ ಗೃಹ ಸಚಿವ…