ರಾಜ್ಯ
ನಿನ್ನೆ ಇನ್ನೂ ಮದುವೆ ಆಗಿದೆ ಕಾದು ನೋಡೋಣ – ಹೆಚ್.ಸಿ ಯೋಗೀಶ್
ಆಯನೂರು ಮಂಜುನಾಥ್ ಕಾಂಗ್ರೆಸ್ ಸೇರ್ಪಡೆ ವಿರೋದ ವ್ಯಕ್ತ ಪಡಿಸಿದ್ದ ಪಾಲಿಕೆ ಸದಸ್ಯ ಹೆಚ್.ಸಿ ಯೋಗೀಶ್ ನಿನ್ನೆ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವ ಪಡೆದ ಆಯನೂರು ಮಂಜುನಾಥ್ ರವರ ಬಗ್ಗೆ ತೀಕ್ಷವಾಗಿ ಪ್ರತಿಕ್ರಿಯಿಸಿದ್ದಾರೆ. ಇಂದು ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಹೆಚ್.ಸಿ…