ದಾವಣಗೆರೆ
ಚುನಾವಣೆ ಕರ್ತವ್ಯದಲ್ಲಿದ ಶಿಕ್ಷಕನಿಗೆ ಜಿಲ್ಲಾಧಿಕಾರಿಗಳಿಂದ ಅಮಾನತು ಆದೇಶ..! ಕಾರಣವೇನು…?!
ದಾವಣಗೆರೆ: ತಾಲೂಕಿನ ಚನ್ನಗಿರಿಯಲ್ಲಿ ಏಪ್ರಿಲ್ 8ರಂದು ಚುನಾವಣಾ ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ಏರ್ಪಡಿಸಿದ್ದ ತರಬೇತಿ ಕಾರ್ಯಗಾರದಲ್ಲಿ ಬೆಳಿಗ್ಗೆ ಹಾಜರಾಗಿ ಮಧ್ಯಾಹ್ನ ತರಬೇತಿಗೆ ಹಾಜರಾಗದೆ ಅನ್ಯ ಮಹಿಳಾ ಸಿಬ್ಬಂದಿಯೊಂದಿಗೆ ಹೊರ ಹೋದ ಶಿಕ್ಷಕನನ್ನು ಪ್ರಶ್ನಿಸಿದ ತಹಶೀಲ್ದಾರೊಂದಿಗೆ ಅನುಚಿತವಾಗಿ ವರ್ತನೆ ಮಾಡಿದ ಚನ್ನಗಿರಿ…