ತೀರ್ಥಹಳ್ಳಿ
Big Breaking news: ಆಗುಂಬೆಯಲ್ಲಿ ಹನಿ ಟ್ರ್ಯಾಪ್..?!
ಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕರ್ನಾಟಕದ ಚಿರಾಪುಂಜಿ ಸುಸಂಸ್ಕೃತರ ನಾಡು ಆಗುಂಬೆ ಭಾಗದ ಹಳ್ಳಿಯಲ್ಲಿ ಹನಿ ಟ್ರ್ಯಾಪ್ ಆಗಿರುವ ಶಂಕೆ ವ್ಯಕ್ತವಾಗುತ್ತಿದೆ. ಹಿಂದಿನಿಂದಲೂ ಹನಿ ಟ್ರ್ಯಾಪ್ ನಡೆದುಕೊಂಡು ಬರುತ್ತಿದ್ದು ಅದು ಬೆಳಕಿಗೆ ಬರುತ್ತಿಲ್ಲ ಗಂಡನೇ ಹೆಂಡತಿಯನ್ನು ಬಳಸಿಕೊಂಡು ಈ ಕೃತ್ಯವನ್ನು ಮಾಡುತ್ತಿದ್ದಾನೆ…