ಮಂಡ್ಯ
ಹನುಮಧ್ವಜ ಸ್ಥಂಭ ಪ್ರಕರಣಕ್ಕೆ ಬಿಗ್ ಟ್ವಿಸ್ಟ್..!
ಮಂಡ್ಯ : ಕೆರಗೋಡು ಹನುಮಧ್ವಜ ಸ್ಥಂಭ ಪ್ರಕರಣ ಇದೀಗ ಬೇರೆ ತಿರುವು ಪಡೆದುಕೊಂಡಿದ್ದು ಹನುಮಧ್ವಜ ಸ್ಥಂಭ ಹೋರಾಟಗಾರರ ವಿರುದ್ದ ರೌಡಿ ಶೀಟರ್ ಅಸ್ತ್ರವನ್ನು ಸರ್ಕಾರ ಪ್ರಯೋಗಿಸಲು ಮುಂದಾಗಿದ್ದು ಹನುಮಧ್ವಜ ಸ್ಥಂಭಕ್ಕಾಗಿ ಹೋರಾಟ ನಡೆಸಿದ್ದ ಮೂವರಿಗೆ ನೋಟಿಸ್ ನೀಡಲಾಗಿದ್ದು. ಮಂಡ್ಯದ ಕೆರಗೋಡು ಪೊಲೀಸರಿಂದ…