ಕಾಂಗ್ರೆಸ್
ಒಬ್ಬ ರೇಪಿಸ್ಟ್ ನ ಪರವಾಗಿ ಪ್ರಧಾನಮಂತ್ರಿ ನಿಂತಿದ್ದಾರೆ ರಾಹುಲ್ ಗಾಂಧಿ..!
ಶಿವಮೊಗ್ಗ: ನಗರದ ಅಲ್ಲಮಪ್ರಭು ಫ್ರೀಡಂ ಪಾರ್ಕ್ ನಲ್ಲಿ ಕಾಂಗ್ರೆಸ್ ಚುನಾವಣಾ ಬೃಹತ್ ಸಭೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ ಮಾಸ್ ರೇಪಿಸ್ಟ್ ನ ಪರವಾಗಿ ಬಿಜೆಪಿ ನಿಂತಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಒಬ್ಬ ರೇಪಿಸ್ಟ್ ನ ಪರವಾಗಿ ನಿಂತಿದ್ದಾರೆ. ಅವರ ಪರವಾಗಿ…