ಶಿವಮೊಗ್ಗ
Sad news : ಅರಳಿಸುರಳಿ ಪ್ರಕರಣ ಚಿಕಿತ್ಸೆ ಫಲಕಾರಿಯಾಗದೆ ಭರತ್ ವಿಧಿವಶ…!
ತೀರ್ಥಹಳ್ಳಿ: ತಾಲೂಕಿನ ಅರಳಿಸುರಳಿ ಯಲ್ಲಿ ಬೆಂಕಿ ದುರಂತ ನಡೆದಿದ್ದು ಮನೆಯ ಯಜಮಾನ ಆತನ ಹೆಂಡತಿ ಹಾಗೂ ದೊಡ್ಡ ಮಗ ಹೀಗೆ ಇಡೀ ಅರ್ಚಕರ ಕುಟುಂಬ ಮೂವರು ಸಜೀವ ದಹನ ಆಗಿದ್ದರು. ಆದರೆ ಈ ದುರಂತದಲ್ಲಿ ಬದಕಿ ಉಳಿದಿದ್ದ ಎರಡನೇ ಮಗ ಭರತ್…