ಶಿವಮೊಗ್ಗ
Shivamogga violence: ಯಾವುದೇ ದಗದಗ ಕೊತ ಕೊತ ನಡೆಯುತ್ತಿಲ್ಲ ಎಸ್ ಪಿ ಸ್ಪಷ್ಟನೆ..!
ಶಿವಮೊಗ್ಗ: ರಾಗಿಗುಡ್ಡದ ಘಟನೆಗೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಒಟ್ಟು 24 ಪ್ರಕರಣಗಳನ್ನು ದಾಖಲಿಸಿ 60 ಜನರನ್ನು ಬಂಧಿಸಲಾಗಿದೆ. ಒಂದು 4 ಚಕ್ರ, ಮೂರು ಚಕ್ರದ ವಾಹನ1 ಮತ್ತು 2 ದ್ವಿಚಕ್ರ ವಾಹನಗಳು ಜಖಂಗೊಂಡಿದ್ದು .7 ಮನೆಗಳ ಗಾಜು ಒಡೆದು ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. …