ಆರೋಗ್ಯ
Shimoga breaking news: ಸಿಮ್ಸ್ ಕ್ವಾಟ್ರಸ್ ನಲ್ಲಿ ಬೆಂಕಿ ಅವಘಡ..! ಮಲ್ಟಿ ಸ್ಟೋರ್ ಬಿಲ್ಡಿಂಗ್ ನಲ್ಲಿ ಮುಂಜಾಗ್ರತೆ ಕ್ರಮಗಳು ಇರಲಿಲ್ಲವೇ..?!
ಶಿವಮೊಗ್ಗ: ಸಿಮ್ಸ್ ಮೆಡಿಕಲ್ ಕಾಲೇಜಿನ ಮೂರನೇ ಮಹಡಿಯ ಡಾಕ್ಟರ್ ಕ್ವಾರ್ಟರ್ಸ್ ನಲ್ಲಿ ಇಂದು ಮುಂಜಾನೆ ಐದು ಮೂವತ್ತರ ಸುಮಾರಿಗೆ ಬೆಂಕಿ ಅವಘಡ ಸಂಭವಿಸಿದ್ದು. ಅದೃಷ್ಟವಶಾತ್ ಯಾರಿಗೂ ಏನೂ ಆಗಿಲ್ಲ ಸ್ಥಳಕ್ಕೆ ಭೇಟಿ ನೀಡಿದಾಗ ಅಲ್ಲಿ ವಾಸವಿದ್ದವರೇ ಪ್ರಾಥಮಿಕ ಹಂತದಲ್ಲಿ ಫೈರ್ ಎಕ್ಸ್ಚೇಂಜ್…