ಶಿವಮೊಗ್ಗ
ಪಾತಕಿಗಳಿಗೆ ಶಿವಮೊಗ್ಗ ಎಸ್ ಪಿ ಖಡಕ್ ವಾರ್ನಿಂಗ್ ಬಾಲ ಬಿಚ್ಚಿದ್ರೆ ಹುಷಾರ್ ..! ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ ಆರೋಪಿ ಕಾಲಿಗೆ ಬಿತ್ತು ಗುಂಡೇಟು ..!
ಶಿವಮೊಗ್ಗ: ಇತ್ತೀಚಿಗೆ ನಗರದ ಲಷ್ಕರ್ ಮೊಹಲ್ಲಾ ದಲ್ಲಿ ಪುರಾತನ ಪಾತಕಿ ಯಾಸಿನ್ ಖುರೇಷಿ ಹಾಗೂ ಕೆ ಆರ್ ಪುರಂ ನ ಪಾತಕಿ ಆದಿಲ್ ಗುಂಪುಗಳ ನಡುವೆ ಗ್ಯಾಂಗ್ ವಾರ್ ನಡೆದಿತ್ತು. ಯಾಸಿನ್ ಅನ್ನು ಹೊಡೆಯಲು ಬಂದ ಆದಿಲ್ ಗುಂಪು ಯಾಸಿನ್ ಗೆ …