ಶಿವಮೊಗ್ಗ
Shivamogga breaking: ತುಂಗಾ ಮೇಲ್ದಂಡೆಯ ಎಡನಾಲೆಯ ಅಕ್ಕಪಕ್ಕ ಎಗ್ಗಿಲ್ಲದೇ ನಡೆಯುತ್ತಿದೆ ಮಣ್ಣು ಮತ್ತು ಕಲ್ಲು ಗಣಿಗಾರಿಕೆ ಹಾಗೂ ಒತ್ತುವರಿ..! Exclusive ಫೋಟೋಗಳು ಪತ್ರಿಕೆಗೆ ಲಭ್ಯ..!
ಶಿವಮೊಗ್ಗ: ಗಾಜನೂರು ಸಮೀಪ ತುಂಗಾ ಮೇಲ್ದಂಡೆ ಎಡನಾಲೆಯ ಅಕ್ಕಪಕ್ಕ ಅಕ್ರಮ ಮಣ್ಣು ಮತ್ತು ಕಲ್ಲು ಗಣಿಗಾರಿಕೆ ಹಾಗೂ ಒತ್ತುವರಿ ನಡೆಯುತ್ತಿದ್ದು ಅಧಿಕಾರಿಗಳು ಗೊತ್ತಿದ್ದರೂ ಕಣ್ಮುಚ್ಚಿ ಕುಳಿತಿದ್ದಾರೆ. ನಾಗರಾಜ್ ಎನ್ನುವ ವ್ಯಕ್ತಿ ಬಗರಹುಕಂ ಜಾಗ ತನ್ನದು ಇದೆ ಎಂದು ಒತ್ತುವರಿ ಮಾಡಿಕೊಂಡು ಮಣ್ಣು…