
ಶಿವಮೊಗ್ಗ: ನಗರದ ಮೆಘನ್ ಆಸ್ಪತ್ರೆಗೆ ಲೋಕಾಯುಕ್ತ ದಿಡೀರ್ ದಾಳಿ ನಡೆಸಿದ್ದು ನೀಲಕಂಠೇ ಗೌಡ ಎನ್ನುವ ಸ್ಟೋರ್ ಕೀಪರ್ ಕ್ಲಮ್ ಕ್ಲಾಕ್ ಈತ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದು ಅಂಗವಿಕಲ ಮಗುವಿನ ವೈದ್ಯಕೀಯ ಪ್ರಮಾಣ ಪತ್ರಕ್ಕಾಗಿ ಕಳೆದ ಒಂದು ತಿಂಗಳಿಂದ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದು ಈಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ.
-
ಲೋಕಾಯುಕ್ತರು ತೀವ್ರ ವಿಚಾರಣೆ ನಡೆಸುತ್ತಿದ್ದು ಇನ್ನಷ್ಟು ಮಾಹಿತಿ ಹೋರಬರಬೇಕಾಗಿದೆ.