Big news:ಅಪ್ರಾಪ್ತ ಬಾಲಕಿಗೆ ಅಬಾರ್ಷನ್ ಮಾಡಿದ ಸರ್ಕಾರಿ ವೈದ್ಯೆ ಪರಾರಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್..!
ಸಾಗರ : ಸರ್ಕಾರಿ ಆಸ್ಪತ್ರೆಯ ವೈದ್ಯೆ ಪ್ರತಿಮಾ ಎನ್ನುವರು ಅಪ್ರಾಪ್ತ ಬಾಲಕಿಗೆ ಅಬಾರ್ಷನ್ ಮಾಡಿ 50,000 ಹಣ ತೆಗೆದುಕೊಂಡ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗಿತ್ತು. ಸುದ್ದಿಯ ನಂತರ ವೈದ್ಯೆ ಮೇಲೆ ಸಾಗರ ಠಾಣೆಯಲ್ಲಿ BNSS ಕಾಯ್ದೆ ಯಡಿ 482 ಪ್ರಕರಣ ದಾಖಲಾಗಿತ್ತು.…