ನಿಮ್ಮ ನ್ಯೂಸ್ ವಾರಿಯರ್ಸ್ ಪತ್ರಿಕೆ ಒಂದಷ್ಟು ಇಂಟರೆಸ್ಟಿಂಗ್ ಸುದ್ದಿಗಳೊಂದಿಗೆ ಇದೀಗ ಮಾರುಕಟ್ಟೆಯಲ್ಲಿ ಲಭ್ಯ….
@ದಾವಣಗೆರೆ ಜಿಲ್ಲಾದ್ಯಂತ ಅಂಗನವಾಡಿಯಲ್ಲಿ ಮಕ್ಕಳಿಗೆ ನೀಡುವ ಫುಡ್ ನಲ್ಲಿ ಗೋಲ್ ಮಾಲ್ ಇದರಲ್ಲಿ ಅಧಿಕಾರಿಗಳು ಶಾಮೀಲು. (ದಾಖಲೆ ಸಮೇತ ).
@ಸಾಗರದಲ್ಲಿ ಸರ್ಕಾರಿ ಶಾಲಾ ಜಾಗ ಮಾರಾಟ, ಉಳಿಸಿಕೊಳ್ಳಲು ಜನರ ಹೋರಾಟ, ಶತಮಾನದ ಸಂಭ್ರಮಕ್ಕೆ ಎಳ್ಳುನೀರು ಬಿಟ್ಟ ತಾಶೀಲ್ದಾರ್.
@ಕೋಟಿ ಕೋಟಿ ಲೂಟಿ ಮಾಡುವ ಜನರ ಮಧ್ಯೆ ಇಲ್ಲೊಬ್ಬ ಕಿತ್ತಲೆ ಹಣ್ಣು ಮಾರಿ ವಿದ್ಯೆ ದಾನ ಮಾಡುತ್ತಿರುವ ಯೋಗಿ.
@ಪುನೀತ್ ಆತ್ಮದ ಜೊತೆ ಮಾತುಕತೆ ನಿಜಾನಾ?
@ದುಡಿಯುವುದು ಮಹಿಳೆಯ ಹಕ್ಕು ಆಕೆಯನ್ನು “ಸಂಪಾದಿಸುವ ಹಸು” ಎನ್ನುವಂತಿಲ್ಲ ಹೈಕೋರ್ಟ್ ಮಹತ್ವದ ಆದೇಶ.
@ಶಿವಮೊಗ್ಗದ ಸಫಾರಿಗೆ ಹೊಸ ಅತಿಥಿ ಆಗಮನ ನಿತ್ಯವೂ ಸಾವಿರಾರು ಜನ.
@ಕೇಸರಿ ಬಲು ದುಬಾರಿ ಗರ್ಭಿಣಿ ಮಹಿಳೆಯರಿಗೆ ತುಂಬಾ ಸಹಾಯಕಾರಿ.
@ತೈಲಬೆಲೆಇಳಿಕೆ ಹಿಂದೆ ಅಡಗಿದೆಯಾ ರಾಜಕೀಯ ಲೆಕ್ಕಾಚಾರ?
👆👆👆ಇವೆಲ್ಲಾ ಸುದ್ದಿಗಳನ್ನು ಓದಲು ಪತ್ರಿಕೆ ಕೊಂಡುಕೊಳ್ಳಿ…. ವಾರ್ಷಿಕ ಚಂದಾದಾರರಾಗಿ ಪತ್ರಿಕೆ ಬೆಳವಣಿಗೆಗೆ ಸಹಕರಿಸಿ….