
ಆರು ವರ್ಷಗಳಿಂದ ಮುದ್ರಣವನ್ನು ಕಾಣದ ಹಳೆಯ ನೂರು ರೂಪಾಯಿ ನೋಟುಗಳನ್ನು ಬ್ಯಾಂಕಿಗೆ ಹಿಂದಿರುಗಿಸುವಂತೆ ಆರ್ಬಿಐ ಮನವಿ ಮಾಡಿಕೊಂಡಿದೆ.
ಮಾರ್ಚ್ ಅಂತ್ಯದವರೆಗೂ ಅವಕಾಶ:
ಹಳೆಯ ನೂರಾರು ನೋಟುಗಳನ್ನು ಹಿಂದಿರುಗಿಸಲು ಮಾರ್ಚ್ ಅಂತ್ಯದವರೆಗೂ ಅವಕಾಶ ಯಾರು ಗಾಬರಿ ಆಗುವ ಅವಶ್ಯಕತೆ ಇಲ್ಲ.
ಇನ್ನು ಮುಂದೆ ಹೊಸ ನೂರರ ನೋಟುಗಳು ಚಲಾವಣೆಯಲ್ಲಿರುತ್ತವೆ:
ಇನ್ನು ಮುಂದೆ ಎಂದಿನಂತೆ ಹೊಸ ನೂರರ ನೋಟುಗಳು ಚಲಾವಣೆಯಲ್ಲಿರುತ್ತವೆ.
ಸಾರ್ವಜನಿಕರಲ್ಲಿ ಗ್ರಾಹಕರಲ್ಲಿ ಆರ್ಬಿಐ ಮನವಿ:
ಸಾರ್ವಜನಿಕರು ಹಾಗೂ ಗ್ರಾಹಕರು ಗಾಬರಿಯಾಗುವ ಅವಶ್ಯಕತೆ ಇಲ್ಲ ಮಾರ್ಚ್ 31/2022 ರವರೆಗೆ ನೂರರ ನೋಟುಗಳನ್ನು ಹಿಂದಿರುಗಿಸಲು ಅವಕಾಶವನ್ನು ಕಲ್ಪಿಸಲಾಗಿದೆ. ಎಂದಿನಂತೆ ಹೊಸ ನೋಟುಗಳು ಮಾರುಕಟ್ಟೆಯಲ್ಲಿ ಚಲಾವಣೆಯಲ್ಲಿರುತ್ತವೆ.
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305