
ಸಾಗರ:- ಇತ್ತೀಚಿನ ದಿನಗಳಲ್ಲಿ ನಡೆದ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ವಾರ್ಷಿಕ ಸರ್ವ ಸದಸ್ಯರುಗಳ ಸಭೆಯಲ್ಲಿ ಘಟನೆಯಿಂದ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನ ಸ್ವಾಮ್ಯದಲ್ಲಿ ನೆಡೆಯುತ್ತಿದ್ದ ಶೈಕ್ಷಣಿಕ ಸಂಸ್ಥೆಗಳು ಸದುದ್ದೇಶದಿಂದ ಸಮಾಜದ ಭವಿಷ್ಯಕ್ಕಾಗಿ ಸರ್ವ ತ್ಯಾಗದಿಂದ ಹಿರಿಯರು ಕಟ್ಟಿದ ಎಲ್ಲೋ ಹಾದಿ ತಪ್ಪುತ್ತಿದೆಯೋ ಎಂಬ ಶಂಕೆಯೊಂದಿಗೆ ಅವನತಿಯತ್ತ ತಲುಪಿದೆಯೋ ಈ ಸಂಸ್ಥೆಯ ಶ್ರೇಯೋಭೀಲಾಶಿಗಳಲ್ಲಿ ಮೂಡಿದ್ದೂ, ಆಡಳಿತ ಮಂಡಳಿಯ ಒಳ ಜಗಳದಿಂದ ಇದುವರೆಗೂ ಸಿಬ್ಬಂದಿಗಳಿಗೆ ಸಂಬಳ ನೀಡದೇ ಇರುವುದರಿಂದ ಅತಿಥಿ ಶಿಕ್ಷಕರುಗಳು ಹಾಗೂ ಸಿಬ್ಬಂದಿಗಳ ಜೀವನ – ಜೀವ ಅತಂತ್ರವಾಗಿದ್ದೂ ಇದಕ್ಕೆಲ್ಲಾ ಹೊಣೆ ಯಾರು…..?! ಎಂಬುದೇ ಯಕ್ಷ ಪ್ರೆಶ್ನೆಯಾಗಿಯೇ ಉಳಿದಿದೆ….. ಉತ್ತರಿಸುವವರು ಯಾರು……….?! ಕ್ಷೇತ್ರದ ಶಾಸಕರಾದ ಹರತಾಳು ಹಾಲಪ್ಪನವರು ಇವರ ಸಮಸ್ಯೆಗೆ ಪರಿಹಾರ ನೀಡುವರು ಎನ್ನುವ ನಿರೀಕ್ಷೆಯಲ್ಲಿ ಶಿಕ್ಷಕರು ಹಾಗೂ ಸಿಬ್ಬಂದಿಗಳು…..
✒️ ಓಂಕಾರ ಎಸ್. ವಿ. ತಾಳಗುಪ್ಪ..
########################₹##₹##########
ಸುದ್ದಿ ನೀಡಲು ಸಂಪರ್ಕಿಸಿ::9449553305…