
ಮುರುಘಾಮಠದಲ್ಲಿ ಮಲೆನಾಡು ಸೋಲ್ಡ್ಜರ್ ಕ್ಲಬ್ ಹಾಗೂ ARMY ಕ್ಲಬ್ ಹಾಲಿ ಮತ್ತು ಮಾಜಿ ಸೈನಿಕರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ, “ಅಗ್ನಿಪಥ್” ಹಾವೇರಿ ಸೇನಾ ನೇಮಕಾತಿ ಪೂರ್ವ ತಯಾರಿ ಉಚಿತ ತರಬೇತಿ ಶಿಬಿರಕ್ಕೆ ಸಾಗರ ಕ್ಷೇತ್ರ ಶಾಸಕ ಹಾಲಪ್ಪ ಹೆಚ್. ಹರತಾಳು ಚಾಲನೆ ನೀಡಿ, ಪೂಜ್ಯ ಶ್ರೀಗಳಾದ ಶ್ರೀ ಶ್ರೀ ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಮಹಾಸ್ವಾಮಿಗಳವರ ಆಶೀರ್ವಾದ ಪಡೆದು, ಮಾಜಿ ಸೈನಿಕರನ್ನು ಅಭಿನಂದಿಸಿ, ಮಾತನಾಡಿದರು. ಕಿಶೋರ್ ಬೈರಾಪುರ, ದಯಾನಂದ್, ಚೇತನ್ ರಾಜ್ ಕಣ್ಣೂರು, ಶಾಂತಕುಮಾರ್ ಗೌಡ್ರು, ರವಿಕುಮಾರ್ ಯಡೇಹಳ್ಳಿ, ಪ್ರಮೋದ್, ದೇವು, ನವೀನ್ ಇರುವಕ್ಕಿ, ಎಸ್.ಎಂ. ಭಾಷಾ ಮತ್ತಿತರರು ಉಪಸ್ಥಿತರಿದ್ದರು.
ಓಂಕಾರ ಎಸ್. ವಿ. ತಾಳಗುಪ್ಪ….
ರಘುರಾಜ್ ಹೆಚ್.ಕೆ..94495553305….